ಅಂಕಲಿ ವಿದ್ಯುತ ಕೇಂದ್ರ: ಸೆ.10 ರಂದು ಬೆಳ್ಳಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

Ravi Talawar
ಅಂಕಲಿ ವಿದ್ಯುತ ಕೇಂದ್ರ: ಸೆ.10 ರಂದು ಬೆಳ್ಳಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್  ವ್ಯತ್ಯಯ
WhatsApp Group Join Now
Telegram Group Join Now

ರಾಯಬಾಗ : ಸಮೀಪದ ಅಂಕಲಿ ವಿದ್ಯುತ ಕೇಂದ್ರದಲ್ಲಿ ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ ಖೊತವಾಡಿ, ನಂದಿಕುರಳಿ, ಕಲ್ಲೊಳ ಗ್ರಾಮಗಳಿಗೆ ಸೆ.10 ರಂದು ಬೆಳ್ಳಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕೆಂದು ಚಿಕ್ಕೋಡಿ ನೊಡಲ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

WhatsApp Group Join Now
Telegram Group Join Now
Share This Article