ಬಳ್ಳಾರಿ, ಏ.೨೨:.. ನಗರದ ಅಂದ್ರಾಳು ಬಳಿಯ ಗಂಗಮ್ಮನ ಹಳ್ಳಕ್ಕೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇಂದು ಬೆಳಿಗ್ಗೆ ಬಿದ್ದಿದೆ.
ನಗರದ ಕಣೆಕಲ್ಲು ಬಸ್ ನಿಲ್ದಾಣದಿಂದ ಅಂದ್ರಳ್ ಕಡೆಗೆ ವೇಗವಾಗಿ ಬಂದ ಕಾರು ಅದರಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಸೇತುವೆ ಕೆಳಗೆ ಜಾರಿ ಬಿದ್ದಿದೆ.
ಕಾರಿನ ಏರ್ ಬೆಲೂನ್ ತೆರೆದಿರುವುದರಿಂದ ಚಾಲಕನನ ಪ್ರಾಣ ಉಳಿದುಕೊಂಡಿದೆ. ಸಣ್ಣ ಪುಟ್ಟ ಗಾಯಮಾತ್ರ ಆಗಿದೆ.
ಚಾಲಕ ನಗರದ ರೆಡ್ಡಿ ಸ್ಟ್ರೀಟ್ ಗೆ ಸೇರಿದ ವ್ಯಕ್ತಿಯಂತೆ. ಕಾರನ್ನು ಸಂ