LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಸಂಕೇಶ್ವರದಲ್ಲಿ ವಾಲ್ಮೀಕಿ ಜಯಂತಿ ಸಡಗರ: ಮಹರ್ಷಿ ಮೂರ್ತಿಗೆ ಪುಷ್ಪಾರ್ಚನೆ

ಸಂಕೇಶ್ವರ : ಪಟ್ಟಣದಲ್ಲಿನ ಪುರಸಭೆಯ ಕಾರ್ಯಾಲಯ ಹಾಗೂ ಅನಂತವಿದ್ಯಾ ನಗರದ ಪ್ರದೇಶದಲ್ಲಿ ಸೇರಿದಂತೆ ವಿವಿಧೆಡೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ವಾಲ್ಮೀಕಿ ಮೂರ್ತಿಗೆ ಸಮಾಜದ ಮುಖಂಡರಾದ ಈರಪ್ಪಾ ಘಸ್ತಿ, ಬಸವರಾಜ ಘಸ್ತಿ, ಶಿವಾನಂದ ಘಸ್ತಿ, ಮಾರುತಿ ನಾಯಿಕ ಅವರು ಪುಪ್ಪಾರ್ಚನೆ ಮೂಲಕ ಪೂಜೆ ಸಲ್ಲಿಸಿದರು.
ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಹಾಗೂ ಅಭಿಯಂತರ ರವಿಂದ್ರ ಗಡಾದ ಅವರು ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಈ ಸಂಧರ್ಭದಲ್ಲಿ ಕೆ.ಇ.ಬಿ. ನಿರ್ದೇಶಕರಾದ ಗಜಾನನ ಕ್ವಳ್ಳಿ, ಮುಖಂಡರಾದ ಅಮರ ನಲವಡೆ, ಶ್ರೀಕಾಂತ ಹತನೂರೆ, ಸುನೀಲ ಪರ್ವತರಾವ, ಡಾ! ಜಯಪ್ರಕಾಶ್ ಕರಜಗಿ, ಸಂತೋಷ ಮುಡಶಿ, ದೀಲಿಪ ಹೊಸಮನಿ, ಪ್ರವೀಣ ನೇಸರಿ, ಚಿದಾನಂದ ಕರ್ದನ್ನವರ, ಪ್ರಶಾಂತ ಕೋಳಿ, ಸಂತೋಷ ಸತ್ಯನಾಯಿಕ, ಸಂಕೇಶ್ವರ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ವಿನೋದ ನಾಯಿಕ, ಉಪಾಧ್ಯಕ್ಷ ರೋಹಿತ ಘಸ್ತಿ, ಮಾರುತಿ ಘಸ್ತಿ, ಅಪ್ಪಣ್ಣಾ ಸಮಕ್ಕನ್ನವರ, ರಂಗನಾಥ ನಾಯಿಕ, ವಿನಯ ಮೆಟ್ಟಲ್ನಾವರ, ರೋಹನ ಘಸ್ತಿ ಸೇರಿದಂತೆ ಅನೇಕರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST