ಉಳ್ಳಾಗಡ್ಡಿ-ಖಾನಾಪೂರ:-ಸಮೀಪದ ಹೆಬ್ಬಾಳ ಗ್ರಾಮದ ಮಾಜಿ ತಾಲೂಕಾ ಪಂಚಾಯತನ ಸದಸ್ಯೆಯಾದ ಶ್ರೀಮತಿ ಶಹನಾಜ ಗುಲಾಬ ಗಡೆಕಾಯಿ ಅವರನ್ನು ಕರ್ನಾಟಕ ಸರಕಾರದ ಕೌಶಲ್ಯ ಅಭಿವೃದ್ದಿ ನಿಗಮದ ನಿರ್ದೇಶಕರನ್ನಾಗಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರು ನೇಮಕ ಮಾಡಿದ್ದಾರೆ ಶಹನಾಜ ಗಡೇಕಾಯಿ ಅವರು ಕಾಂಗ್ರೇಸ್ಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹತ್ತಾರು ವರ್ಷದಿಂದ ಗ್ರಾಮೀಣ ವಲಯ ಹಾಗೂ ಹುಕ್ಕೇರಿ ತಾಲೂಕಿನಾದ್ಯಂತ ಕಾರ್ಯ ಪ್ರವೃತ್ತರಾಗಿದ್ದರು,
ಫೋಟೋ:-೧೫-ಯುಕೆ-೧ ಶಹನಾಜ ಗಡೇಕಾಯಿ ಭಾವಚಿತ್ರ,