Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಭಂಡಾರದಲ್ಲಿ ಮಿಂದೆದ್ದ ಲಕ್ಷ್ಮೀದೇವಿ ಭಕ್ತರು

ಮುಗಳಖೋಡ (೧೫) (೧)ಪಟ್ಟಣ ಸಮೀಪದ ಸವಸುದ್ದಿ ಗ್ರಾಮದ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ 12 ರಂದು  ದೇವತೆಗೆ ರುದ್ರಾಭಿಷೇಕ ನಂತರ ರಾಜ್ಯ ಮಟ್ಟದ ಪುರುಷರ ಕಬಡ್ಡಿ  ಶುಕ್ರವಾರ 13  ರಂದು ಜಂಗಿ ನಿಕಾಲಿ ಕುಸ್ತಗಳು ,ಟಗರಿನ ಕಾಳಗ .ಶನಿವಾರ 14 ರಂದು ಪಲ್ಲಕಿ ಉತ್ಸವ ನೈವೇದ್ಯ ಮಹಾಪ್ರಸಾದ ನಂತರ ಓಟದ ಸ್ಪರ್ಧೆ, ಸೈಕಲ್ ಸ್ಪರ್ಧೆ, ಕುದುರೆ ಸ್ಪರ್ಧೆ , ಜೋಡೆತ್ತಿನ ಬಂಡಿ ಸ್ಪರ್ಧೆ ತುರುಸಿನಿಂದ ಜರುಗಿದವು,ರಾತ್ರಿ 10 ಗಂಟೆಗೆ ಬಸವೇಶ್ವರ ನಾಟ್ಯ ಸಂಘ ಸವಸುದ್ದಿ ಇವರ ಸಾಹುಕಾರನ ಸಂಪತ್ತು ಬಡವನ ತಾಕತ್ತು. ನಾಟಕ ಪ್ರದರ್ಶನ ಗೊಂಡಿತು.ರವಿವಾರ 15 ರಂದು ಬೆಳಿಗ್ಗೆ   ಮಹಾಪ್ರಸಾದ ನಂತರ ಭಂಡಾರ ಹಾರಿಸಿ ಸಕ್ಕರೆ ನೈವೇದ್ಯ ಅರ್ಪಿಸಿ ತವಗ ,ಶಿವಾಪೂರ ,ನಿಪನಾಳ ಗ್ರಾಮಗಳ ದೇವರ   ಪಲ್ಲಕ್ಕಿ ಉತ್ಸವ ದೊಂದಿಗೆ ಬಿಳ್ಕೋಟ್ಟು ಗ್ರಾಮ ದೇವತೆಗಳ ಪಲ್ಲಕಿ ಹಾಗೂ ಗ್ರಾಮ ದೇವತೆಯ ಕುದುರೆ ಮರಳಿ ಮಂದಿರಕ್ಕೆ ಆಗಮಿಸಿ  ಜಾತ್ರಾ ಮಹೋತ್ಸವ ಮಂಗಲಗೊಂಡಿತು.  ರಾಜಕೀಯ ಧುರೀಣರು ಅಧಿಕಾರಿಗಳು ಮತ್ತು ಲಕ್ಷಾಂತರ  ಸದ್ಭಕ್ತರು ತನು ಮನ ಧನದಿಂದ ದಾಸೋಹ ಸೇವೆ ಸಲ್ಲಿಸಿ ಮಹಾಪ್ರಸಾದ ಸ್ವೀಕರಿಸಿ  ದೇವಿ ಕೃಪೆಗೆ ಪಾತ್ರರಾಗಿ ವೈಭವದಿಂದ ಧಾರ್ಮಿಕ ಜಾತ್ರಾ ಮಹೋತ್ಸವ ಆಚರಿಸಿದರು ಎಂದು ಟ್ರಸ್ಟ್ ಕಮಿಟಿಯ ಅಧ್ಯಕ್ಷ ಲಕ್ಷ್ಮಣ ಪೂಜೇರಿ ಹೇಳಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಂಡಾರದಲ್ಲಿ ಮಿಂದೆದ್ದ ಲಕ್ಷ್ಮೀದೇವಿ ಭಕ್ತರುರಜಪೂತ್ ಕುಟುಂಬಗಳ ಕೊಡುಗೆ ಮಾದರಿ: ಯತ್ನಾಳ ಮೆಚ್ಚುಗೆ ರಾಣಾ ಪ್ರತಾಪ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ-ಶಾಸಕ ಪಾಟೀಲರಾಣಾಪ್ರತಾಪ್ ಅವರ ದೇಶಪ್ರೇಮ, ಸ್ವಾಭಿಮಾನ ಆದರ್ಶವಾಗಲಿ-ಡಾ.ಅಜಯಸಿಂಗ್ಕೌಶಲ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಶಹನಾಜ ಗಡೆಕಾಯಿ ಆಯ್ಕೆ,ಮಹಾರಾಣಾ ಪ್ರತಾಪ್ ತ್ಯಾಗ, ಶೌರ್ಯ, ರಾಷ್ಟ್ರಪ್ರೇಮದ ಪ್ರತೀಕ-ಠಾಕೂರ್*ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*ನಗರದಲ್ಲಿ ಸಚಿವ ಮಧು ಬಂಗಾರಪ್ಪಗೆ ಸನ್ಮಾನಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್.ಸಿ. ಕೋಟಾರಗಸ್ತಿಸಾಂಸ್ಕೃತಿಕ ಲೋಕ ಸಂಕುಚಿತವಾಗುತ್ತಿರುವುದು ವಿಷಾದನೀಯ: ಡಾ. ಗುರುಪಾದ ಮರಿಗುದ್ದಿ