Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

22ರಂದು ಡಾ.ಅಶೋಕಕುಮಾರ ಜಾಧವಗೆ ಸಿರಿಗನ್ನಡ ಸಾಧಕ ಪ್ರಶಸ್ತಿ ಪ್ರದಾನ

ಸಿರಿಗನ್ನಡ ಸಂಭ್ರಮ-2026ರ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವ

ಹಸಿರು ಕ್ರಾಂತಿ ವರದಿ ವಿಜಯಪುರ

ನಗರದ ಅಮ್ಮ ಫೌಂಡೇಶನ್ ವತಿಯಿಂದ ಕ್ರೀಡಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ರಾಜ್ಯಮಟ್ಟದ ಸಿರಿಗನ್ನಡ ಸಾಧಕ ಪ್ರಶಸ್ತಿಗೆ ಲಯನ್ಸ್‌ ಕ್ಲಬ್‌ ಆಫ್ ಬಿಜಾಪುರ ಪರಿವಾರದ ಸಂಸ್ಥಾಪಕ ಡಾ.ಅಶೋಕಕುಮಾರ ರಾ.ಜಾಧವ ಆಯ್ಕೆಯಾಗಿದ್ದಾರೆ.

ನ.22 ರಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ರಾಜ್ಯಮಟ್ಟದ ಸಿರಿಗನ್ನಡ ಸಂಭ್ರಮ-2026ರ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಮ್ಮ ಫೌಂಡೇಶನ್‌ ಗೌರವ ಅಧ್ಯಕ್ಷ ಯು.ಐ.ಶೇಖ ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ನಗರ ಘಟಕದ ಅಧ್ಯಕ್ಷ ಫಯಾಜ್‌ ಕಲಾದಗಿ, ಲಯನ್ಸ್‌ ಪರಿವಾರದ ಡಾ.ಬಾಬುರಾಜೇಂದ್ರ ನಾಯಿಕ, ಡಾ.ಎಸ್‌.ಎಸ್‌.ರಾಜಮಾನ್ಯ, ಚಿದಾನಂದ ನಿಂಬಾಳ, ಹಾಲಿ ಅಧ್ಯಕ್ಷ ವಾಲು ಚವ್ಹಾಣ, ಕಾರ್ಯದರ್ಶಿ ಸತ್ಯಕಾಮ ಕಟ್ಟಿ, ಪ್ರಥಮ ಉಪಾಧ್ಯಕ್ಷರಾದ ಜಯಶ್ರೀ ಲದ್ವಾ, ಶಶಿಕಲಾ ಇಜೇರಿ, ಪುಷ್ಪಾ ಮಹಾಂತಮಠ, ವಿದ್ಯಾ ಕೊಟೆನ್ನವರ, ಶ್ರೀಶೈಲ ಗಂಗನಳ್ಳಿ, ರಾಜೇಶ ಗಾಯಕವಾಡ, ಶ್ರೇಯಸ್‌ ಮಹೀಂದ್ರಕರ, ಸೋಮಶೇಖರ ರಾಠೋಡ, ಮೋಹನ ಚವ್ಹಾಣ, ಇಂದುಮತಿ ಕನ್ನೂರ, ರಜನಿ ಸಂಬಣ್ಣಿ, ಛಾಯಾ ಮಸಿಯವರ, ಅನಿತಾ ಕುಮಸಿ, ಧರ್ಮರಾಯ ಮಮದಾಪುರ, ಪ್ರಕಾಶ ದರ್ಬಾರ, ಶೈಲಾ ಬಸವಪ್ರಭು, ತಾರಾಸಿಂಗ್‌ ದೊಡ್ಡಮನಿ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ರವಿ ನಾಯಕ, ಡಾ.ರವೀಂದ್ರ ಮದ್ರಕಿ, ಮಾಯಾದೇವಿ ಚೌಧರಿ, ಧೊಂಡಿಬಾ ರಾಠೋಡ, ಸಾಧೀಕ್‌ ಜಾನ್ವೇಕರ, ಪ್ರೊ.ಎಸ್‌.ಜಿ.ಮಠ, ಡಾ.ರಶ್ಮಿ ಚಿತ್ತವಾಡಗಿ ಸೇರಿದಂತೆ ಕ್ರಿಕೆಟ್‌ ಸಂಸ್ಥೆಗಳ ಮತ್ತು  ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
22ರಂದು ಡಾ.ಅಶೋಕಕುಮಾರ ಜಾಧವಗೆ ಸಿರಿಗನ್ನಡ ಸಾಧಕ ಪ್ರಶಸ್ತಿ ಪ್ರದಾನಹ್ಯಾಂಡ್‌ಬಾಲ್ ಕ್ರೀಡಾಕೂಟದಲ್ಲಿ ಅಥಣಿ ಜೆ.ಎ. ಕಾಲೇಜಿಗೆ ದ್ವಿಪ್ರಥಮ/ ಬಾಲಕ ಮತ್ತು ಬಾಲಕಿಯರ ತಂಡ ರಾಜ್ಯಮಟ್ಟಕ್ಕೆ ಆಯ್ಕೆಸನ್ಮಾರ್ಗ ಕಾಲೇಜಿನ ಫುಟ್‌ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆನಾಗರಮಡುವು ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿಗೆ ಜಿಲ್ಲಾ ಹಾಗೂ ತಾಲೂಕು ಐಇಸಿ ಸಂಯೋಜಕರ ಭೇಟಿ, ಪರಿಶೀಲನೆನ.೨೨ರಂದು ಸಂಗಮ ಸಿರಿ ಪ್ರಶಸ್ತಿ ಪ್ರದಾನ ಸರ್ಕಾರ ಕೈಬಿಟ್ಟರೂ ರೈತರ ಬೆನ್ನಿಗೆ ನಿಂತ ಚಿನ್ನು ಪೂಜಾರಿ: ಕರವೇ ಮುಖಂಡ ಪ್ರಕಾಶಗೌಡ ಪಾಟೀಲ ಮೆಚ್ಚುಗೆವಿಭಾಗೀಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ರನ್ನರ್‌ಅಪ್ ಪ್ರಶಸ್ತಿಇಂಡಿಯ ಪತ್ರಕರ್ತ ಸದ್ದಾಂ ಹುಸೇನ್ ಜಮಾದಾರ್‌ಗೆ “ರಾಜ್ಯಮಟ್ಟದ ಸಿರಿಗನ್ನಡ ಸಾಧಕ” ಪ್ರಶಸ್ತಿ ಗರಿ! ಪಲ್ಲಕ್ಕಿ ಉತ್ಸವ, ಕುಂಭಮೇಳ, ಕಳಸಾರೋಹಣ ಹಾಗೂ ಭಂಡಾರ ತುಲಾಭಾರ ಕಾರ್ಯಕ್ರಮರಾಣಿ ಚನ್ನಮ್ಮನವರನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ