Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

22ರಂದು ನಾರಿ ಶಕ್ತಿ ಕಾರ್ಯಕ್ರಮ

ಹಸಿರು ಕ್ರಾಂತಿ ವರದಿ ಬೆಳಗಾವಿ

ನಗರದ ವಿಶ್ವ ಹಿಂದೂ ಪರಿಷತ್‌ ವತಿಯಿಂದ Gen Z ( ಹೈಸ್ಕೂಲ್, ಪಿಯುಸಿ, ಡಿಗ್ರಿ) ವಿದ್ಯಾರ್ಥಿನಿಯರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ಹೌಸಿಂಗ್‌ ಸೊಸೈಟಿಯ ಶ್ರೀ ಶಿವಾಂಜನೇಯ ಸಾಂಸ್ಕೃತಿಕ ಭವನದಲ್ಲಿ ನ.22ರ ಸಂಜೆ 4.30ಕ್ಕೆ ಆಯೋಜಿಸಲಾಗಿದೆ.

ಆಧುನಿಕತೆಯ ಜೊತೆಗೆ ಸಂಸ್ಕಾರ, ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿ ವಿಶೇಷ ಉಪನ್ಯಾಸ ನಡೆಯಲಿದೆ. 5:45ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗುವುದು.

 4.30 ರಿಂದ 5.30 ರವರೆಗೆ ಕೆಲವು ಆಟ, ವಿಶೇಷ ಸಾಧನೆ ಮಾಡಿದ ಹಲವು ಮಹಿಳೆಯರ ವಿಡಿಯೋ ವೀಕ್ಷಣೆ ಮತ್ತು ಚರ್ಚೆ, ಸಂವಾದ ನಂತರ ಚಹಾ ಮತ್ತು ಅಲ್ಪೋಪಹಾರ ಹಾಗೂ ಸಂಜೆ 7:30ಕ್ಕೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಹೈಸ್ಕೂಲ್, ಪಿಯುಸಿ, ಡಿಗ್ರಿ ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದ್ದು, ಗೂಗಲ್ ಫಾರ್ಮ್ ತುಂಬಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ತಾಯಿ, ಮಗಳು ಕೂಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕ್ರಮ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.7022815333, ಮೊ.9845111533, ಮೊ.9844992004, ಮೊ.8088926250. ನೋಂದಣಿಗಾಗಿ ಬಾರ್‌ಕೊಡ್‌ ಸ್ಕ್ಯಾನ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
24 ರಂದು ಸತ್ ಸಂಸ್ಕಾರ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಾರ್ಷಿಕ ಕ್ರೀಡಾಕೂಟ22ರಂದು ನಾರಿ ಶಕ್ತಿ ಕಾರ್ಯಕ್ರಮಗುಡಿಕೊಟಬಾಗಿಯಲ್ಲಿ ನೂತನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಇಂದು ರಾಜ್ಯಮಟ್ಟದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಗೆ ಮಹಮ್ಮದ್ ಪಟೇಲ್ ಭಾಜನಡಾ. ಸುಜಾತಾ ಚಲವಾದಿ ಅವರಿಗೆ ೨೦೨೬ನೇ ಸಾಲಿನ ಪುಸ್ತಕ ಬಹುಮಾನಕೃಷಿ ಸಂಘದಿಂದ ರೈತರ ಅಭಿವೃದ್ಧಿ ಸಾಧ್ಯ : ಮಹಾಂತೇಶ ದೊಡ್ಡಗೌಡರ ಅಥಣಿ ಪೊಲೀಸರಿಂದ ಅಂತಾರಾಜ್ಯ ಕಳ್ಳರ ಬಂಧನಟಿಪ್ಪು ಸುಲ್ತಾನ್ ಜೀವನ, ಸಂದೇಶ ಜನರಿಗೆ ತಲುಪಿಸುವ ಉದ್ದೇಶ: ಖಾಜಿಹಸಿದ ಹೊಟ್ಟೆಗೆ ಅನ್ನದ ಆಸರೆ..! ಕಾಗವಾಡದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಬಡವರಿಗೆ ಕಡಿಮೆ ದರದಲ್ಲಿ ಊಟದ ಸೌಲಭ್ಯ*ದೇಶದಲ್ಲಿ ಅರಾಜಕತೆ ಮತ್ತು ಅಶಾಂತಿಯನ್ನು* *ಉಂಟುಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ, ಮತ್ತು ಕಾಂಗ್ರೆಸ್‌* *ಸರ್ಕಾರದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ