Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಡಾ. ಸುಜಾತಾ ಚಲವಾದಿ ಅವರಿಗೆ ೨೦೨೬ನೇ ಸಾಲಿನ ಪುಸ್ತಕ ಬಹುಮಾನ

ಕನಕದಾಸ ಅಧ್ಯಯನ ಕೇಂದ್ರದಿಂದ ಆಯ್ಕೆ; ರೂ.೨೫ ಸಾವಿರ ನಗದು ಪುರಸ್ಕಾರ



ತಾಳಿಕೋಟೆ,  ಬೆಂಗಳೂರಿನ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ೨೦೨೬ನೇ ಸಾಲಿನ ಪುಸ್ತಕ ಬಹುಮಾನಕ್ಕೆ ತಾಳಿಕೋಟೆಯ ಎಸ್.ಕೆ.ಮಹಾ ವಿದ್ಯಾಲಯದ ಪ್ರೋ.ಡಾ. ಸುಜಾತಾ ಚಲವಾದಿ ಅವರನ್ನು ಆಯ್ಕೆ ಮಾಡಿದೆ.
      ಈ ಕುರಿತು ಅಧ್ಯಯನ ಕೇಂದ್ರದ ವತಿಯಿಂದ ನ.೧೭ರಂದು ಅಧಿಕೃತ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಪ್ರಶಸ್ತಿಯು ರೂ.೨೫,೦೦೦ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅಧ್ಯಯನ ಕೇಂದ್ರದ ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.   ಡಾ. ಸುಜಾತಾ ಚಲವಾದಿ ಅವರು ಈ ಗೌರವಕ್ಕೆ ಆಯ್ಕೆಯಾಗಿರುವುದು ತಾಳಿಕೋಟೆ ಪಟ್ಟಣದ ಸಾಹಿತ್ಯ ಹಾಗೂ ಶೈಕ್ಷಣಿಕ ವಲಯದಲ್ಲಿ ಸಂತಸ ಮೂಡಿಸಿದೆ. ಅವರಿಗೆ ವಿವಿಧ ಗಣ್ಯರು, ಸಾಹಿತಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುಡಿಕೊಟಬಾಗಿಯಲ್ಲಿ ನೂತನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಇಂದು ರಾಜ್ಯಮಟ್ಟದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಗೆ ಮಹಮ್ಮದ್ ಪಟೇಲ್ ಭಾಜನಡಾ. ಸುಜಾತಾ ಚಲವಾದಿ ಅವರಿಗೆ ೨೦೨೬ನೇ ಸಾಲಿನ ಪುಸ್ತಕ ಬಹುಮಾನಕೃಷಿ ಸಂಘದಿಂದ ರೈತರ ಅಭಿವೃದ್ಧಿ ಸಾಧ್ಯ : ಮಹಾಂತೇಶ ದೊಡ್ಡಗೌಡರ ಅಥಣಿ ಪೊಲೀಸರಿಂದ ಅಂತಾರಾಜ್ಯ ಕಳ್ಳರ ಬಂಧನಟಿಪ್ಪು ಸುಲ್ತಾನ್ ಜೀವನ, ಸಂದೇಶ ಜನರಿಗೆ ತಲುಪಿಸುವ ಉದ್ದೇಶ: ಖಾಜಿಹಸಿದ ಹೊಟ್ಟೆಗೆ ಅನ್ನದ ಆಸರೆ..! ಕಾಗವಾಡದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಬಡವರಿಗೆ ಕಡಿಮೆ ದರದಲ್ಲಿ ಊಟದ ಸೌಲಭ್ಯ*ದೇಶದಲ್ಲಿ ಅರಾಜಕತೆ ಮತ್ತು ಅಶಾಂತಿಯನ್ನು* *ಉಂಟುಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ, ಮತ್ತು ಕಾಂಗ್ರೆಸ್‌* *ಸರ್ಕಾರದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆರಾಣಿ ಹಳ್ಳಿ ಅವರನ್ನು ಬಳಗೇರಿಗೆ ಮರುನಿಯೋಜಿಸಲು ರೈತರು, ಗ್ರಾಮಸ್ಥರ ಆಗ್ರಹಸಾರ್ವಜನಿಕ ಸ್ಥಳಗಳ ಅನಧಿಕೃತ ಒತ್ತುವರಿಗೆ ಬ್ರೇಕ್ ಹಾಕಿದ ಸಂಕೇಶ್ವರ ಪುರಸಭೆ