ದೇಶನೂರ ಗ್ರಾಮದೇವಿಯರ ದರ್ಶನ  ಪಡೆದ ಮಹಾಂತೇಶ ದೊಡ್ಡಗೌಡರ

Ravi Talawar
ದೇಶನೂರ ಗ್ರಾಮದೇವಿಯರ ದರ್ಶನ  ಪಡೆದ ಮಹಾಂತೇಶ ದೊಡ್ಡಗೌಡರ
WhatsApp Group Join Now
Telegram Group Join Now
ನೇಸರಗಿ,18: ಸಮೀಪದ ದೇಶನೂರ ಗ್ರಾಮದ ಶ್ರೀ ಗ್ರಾಮದೇವತೆ ಜಾತ್ರಾ ಪ್ರಯುಕ್ತ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಗದ್ದುಗೆಗೆ ತೆರಳಿ  ಗ್ರಾಮದೇವತೆಯರ ದರ್ಶನ ಪಡೆದರು.
ಈ  ಸಂದರ್ಭದಲ್ಲಿ ಅವರನ್ನು  ಗ್ರಾಮಸ್ಥರು ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾಜಿ ತಾ ಪಂ ಸದಸ್ಯ ಶ್ರೀಶೈಲ ಕಮತಗಿ,ಎಸ್ ಎಂ ಪಾಟೀಲ, ಆಡಿವಪ್ಪ ಹೊಸಮನಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article