ಬೆಳಗಾವಿ. ನಡೆದ ಬೆಳಗಾವಿ ವಿಭಾಗದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ವಿಷಯ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ವಿಭಾಗ ಪ್ರಭಾರಿ ಸಂಜಯ ಪಾಟೀಲ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಅದ್ಯಕ್ಷರಾದ ಸುಭಾಸ ಪಾಟೀಲ,ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಶ್ರೀಮತಿ ಗೀತಾ ಸುತಾರ, ಸತೀಶ ಅಪ್ಪಾಜಿಗೋಳ, ಗುರುಲಿಂಗಪ್ಪ ಅಂಗಡಿ,ಮಾಜಿ ಶಾಸಕ ಎಸ್ ಕೆ ಬೆಳ್ಳುಬ್ಬಿ ಮುಖಂಡರಾದ ಎಂ ಬಿ ಜಿರಲಿ , ಚಂದ್ರಶೇಖರ ಕವಟಗಿ, ರಮೇಶ ದೇಶಪಾಂಡೆ, ಬಸವರಾಜ ಹುಂದ್ರಿ, ಮಹೇಶ ಮೋಹಿತೆ ಪ್ರಶಿಕ್ಷಣ ಅಭಿಯಾನದ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.


