ನೇಸರಗಿ : 110 ಕೆವ್ಹಿ ಅಂಕಲಗಿ ವಿದ್ಯುತ್ ವಿತರಣೆ ಕೇಂದ್ರದ 2 ನೇ ತ್ರೈಮಾಸಿಕ ಕಾಮಗಾರಿ ಕೈಗೊಳ್ಳುವದರಿಂದ 33/11 ಕೆವ್ಹಿ ವಿದ್ಯುತ್ ಉಪಕೇಂದ್ರದ ಮಾರ್ಗಗಳಿಗೆ ದಿ. 22 ರಂದು ಮುಂಜಾನೆ 12 ರಿಂದ ಸಂಜೆ 5 ವರೆಗೆ ದೇಶನೂರ, ಸುತಗಟ್ಟಿ, ಮೇಕಲಮರ್ಡಿ, ಮುರ್ಕಿಭಾವಿ, ಮಧನಭಾವಿ, ಮಾಸ್ತಮರ್ಡಿ, ವನ್ನೂರ, ನೇಸರಗಿ, ಮಲ್ಲಾಪುರ, ಮೋಹರೆ ಮತ್ತಿಕೊಪ್ಪ, ಹೋಗರ್ತಿ,ಕೊಳದೂರ, ಸೋಮನಟ್ಟಿ, ಹನುಮನಟ್ಟಿ, ಕೊಳ್ಳಾನಟ್ಟಿ, ಗಜಮನಾಳ, ಹೊಸಕೋಟೆ ಹಾಗೂ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಇಂಜನಿಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.