ಮುಗಳಖೋಡ ॥೨೪॥ ಪಟ್ಟಣದ 7 ನೇ ವಾರ್ಡಿನಲ್ಲಿರಿವ ಗೌಲೆತ್ತಿನವರ ಸಮಾಜದ ಶ್ರೀ ವೆಂಕಟೇಶ್ವರ ಮಂದಿರದಲ್ಲಿ ಶುಕ್ರವಾರ 24 ರಂದು ಬೆಳಿಗ್ಗೆ ಶ್ರೀ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ ಮಂತ್ರ ಘೋಷಣೆ ಯೊಂದಿಗೆ ಪೂಜೆ ನೈವೇದ್ಯ ಅರ್ಪಿಸಿ ನಂತರ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಮಠದಿಂದ ಶ್ರೀ ಮಂದಿರದವರೆಗೆ ಕುಂಬಾರೂತಿ ಹಾಗೂ ಉಡುಪಿಯ ತಾಳ ಮದ್ದಳೆ ತಂಡ ವಿವಿಧ ರೂಪಕಗಳೊಂದಿಗೆ ಭವ್ಯ ಪಲ್ಲಕಿ ಉತ್ಸವ ನಡೆಯಿತು. ರಾತ್ರಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜಾತ್ರಾಮಹೋತ್ಸವ ಆಚರಿಸಲಾಯಿತು. ಶ್ರೀ..ಬಸವಾನಂದ ಸ್ವಾಮಿಗಳು ಖಾನಟ್ಟಿ ಮಠ ,ಅರ್ಚಕ ಚನ್ನಬಸಯ್ಯಾ ಸ್ವಾಮಿಗಳು,ಮಾಜಿ ಪುರಸಭೆ ಸದಸ್ಯ
ಚಂದ್ರಕಾಂತ ಗೌಲತ್ತಿನವರ, ಪುರಸಭೆ ಸದಸ್ಯ ರಾವಸಾಬ ಗೌಲತ್ತಿನವರ ,ಲಕ್ಷ್ಮಣ್ಣ ಗೌಲೆತ್ತಿನವರ, ,ಪರುಶುರಾಮ ಗೌಲತ್ತಿನವರ ಅನ್ನಪ್ಪಾ ಗೌಲತ್ತಿನವರ ಕಲ್ಲಪ್ಪಾ ಗೌಲತ್ತಿನವರ ಮಾರುತ್ತಿ , ಗುಲಾಬ ,ರಾವತ,
ಮುತ್ತಪ್ಪಾ ,ಯಲ್ಲಪ್ಪಾ ,ಪರುಶುರಾಮ ,ಯಲ್ಲಪ್ಪಾ ,
ಸತ್ಯಪ್ಪಾ ಗೌಲತ್ತಿನವರ ಸಮಾಜದ ಹಾಗೂ
ಪಟ್ಟಣದ ಸಕಲ ಭಕ್ತರು ಇದ್ದರು.
