ರನ್ನ ಬೆಳಗಲಿ:ಜು.೦೬.,ಪಟ್ಟಣದಲ್ಲಿ ಶನಿವಾರ ದಂದು ಶ್ರೀ ಬಂದ ಲಕ್ಷ್ಮಿ ದೇವಸ್ಥಾನದ ಆವರಣದ ಸಭಾಭವನದಲ್ಲಿ ವಿಶೇ? ಮತದಾರರ ಪಟ್ಟಿ ಪರಿ?ರಣೆ ಜಾಗೃತಿ ಕಾರ್ಯಕ್ರಮ ಜರುಗಿತು.
ಆರ್ ಬಿ ತಿಮ್ಮಾಪೂರ ಶಾಸಕರು ಮಾತನಾಡಿ ಪ್ರತಿಯೊಬ್ಬರೂ ಎಸ್‌ಐಆರ್ ಮಾಹಿತಿಗೆ ಸ್ಪಂದಿಸಿ. ಬಿ ಎಲ್ ಓ ಗಳಿಗೆ ನಿಖರ ಮಾಹಿತಿಯನ್ನು ನೀಡಿ ಎಸ್ ಐ ಆರ್ ಯಶಸ್ವಿಗೊಳಿಸಿ ಎಂದು ತಿಳಿಸಿದ ಅವರು ಕಾರ್ಯಕರ್ತರ ಜೊತೆಗೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡು,ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತವೂ ಅತ್ಯಮೂಲ್ಯ.ಅರ್ಹರೆಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸದುಗೌಡ ಪಾಟೀಲ್, ಮುಖಂಡರಾದ ಶಿವನಗೌಡ ಪಾಟೀಲ ವಕೀಲರು,ಪ್ರವೀಣ ಪಾಟೀಲ,ಸಂಗಪ್ಪ ಅಮಾತಿ, ಈರಪ್ಪ ಕಿತ್ತೂರ,ಯಮನಪ್ಪ ದೊಡ್ಡಮನಿ, ಮುಬಾರಕ ಅತ್ತಾರ,ನೀಲಕಂಠ ಸೈದಾಪುರ,ಮುತ್ತು ಸಣ್ಣಟ್ಟಿ,ಸಿದ್ದು ಧಡೂತಿ,ಶಿವಪ್ಪ ಮಂಟೂರ, ಮಲ್ಲಪ್ಪ ಹೊಸಪೇಟಿ,ಮುದಕಪ್ಪ ದೋಬಸಿ,ಪ್ರಕಾಶ ಕೊಣ್ಣೂರ, ಸವಿತಾ ಚವಲಿ,ಮಲ್ಲಪ್ಪ ಮಲಾವಡಿ, ಅಡಿವೆಪ್ಪ ಪೂಜಾರಿ,ಲಕ್ಕಪ್ಪ ಹಂಚಿನಾಳ,ಕಲ್ಲಪ್ಪ ಹೊಸಟ್ಟಿ, ಅಲ್ಲಪ್ಪ ಆರೇನಾಡ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
