Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪುಸ್ತಕವಿತರಣೆಯಿಂದ ಬಡ ವಿದ್ಯಾರ್ಥಿಗಳ ಓದಿಗೆ ಪ್ರೇರಣೆ- ಈರಣ್ಣ ಹಲಗತ್ತಿ

ಸರ್ಕಾರಿ ಶಾಲಾ ಮಕ್ಕಳಿಗೆ ಅವಿರತ ಪೌಂಡೇಶನನಿಂದ ಪುಸ್ತಕ ವಿತರಣೆ



ಮಹಾಲಿಂಗಪುರ ; ಸ್ಥಳೀಯ ಡಬಲ್ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅವಿರತ ಪೌಂಡೇಶನನವರು ಸುಮಾರು ೧೩೧ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ನೋಟಬುಕ್ ವಿತರಣೆ ಮಾಡಿದರು. 
  ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಈರಣ್ಣ ಹಲಗತ್ತಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಅತಿ ಕಡುಬಡತನದವರಾಗಿರುತ್ತಾರೆ. ಇಂಥ ಮಕ್ಕಳ ಓದಿಗೆ ಯಾವುದೇ ತೊಂದರೆಯಾಗದಂತೆ ಪ್ರತಿವರ್ಷ ಇಂತ ಸಂಘಟನೆಗಳು ಯಾವುದಾದರೋಂದು ತೀರಿಯಲ್ಲಿ ಅವರಿಗೆ ಪುಸ್ತಕ, ನೋಟಬುಕ್, ಪೆನ್, ಡ್ರೆಸ್, ಶೂಸ್ ಇನ್ನೂ ಅನೇಕ ವಸ್ತುಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಸಹಕಾರ ಕೊಡುತ್ತಿರುವ ಇಂಥ ಸಂಸ್ಥೆಗಳು ಇರುವುದರಿಂದಲೇ ಬಡಮಕ್ಕಳು ಓದಿ ಮುಂದೆ ಬರಲು ಸಾಧ್ಯವಾಗುತ್ತಿದೆ. ಕಾರಣ ಸಂಘ, ಸಂಸ್ಥೆಯಾವುದಾದರೇನು ವಿದ್ಯೆ ಕಲಿಯುವುದಕ್ಕಾಗಿ ಸಹಾಯ ಮಾಡುವ ಮನೋಭಾವನೆ ಇದೆಯಲ್ಲ ಇದು ದೊಡ್ಡದು ಇಂಥ ಸಂಘ ಂಸ್ಥೆಗಳು ಎಲ್ಲ ಊರು ಗ್ರಾಮಗಳಲ್ಲಿಯು ಬೆಳೆಬೇಕು ಅಂದಾಗ ಮಾತ್ರ ಬಡಮಕ್ಕಳ ಹೆಚ್ಚು ಹೆಚ್ಚು ಓದಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು. 
    ಈ ಸಂದರ್ಭದಲ್ಲಿ ಅವಿರತ ಪೌಂಡೇಶನ ದಾನಿಗಳಾದ ಮಹೇಶ ಅಮ್ಮಣಗಿ, ಪ್ರವೀಣ ನಡಕಟ್ನಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಾಹಿರಾ ಪೆಂಡಾರಿ, ಶ್ರೀಶೈಲ ದಾವಲತ್ತಿ. ಪ್ರಾಚಾರ್ಯ ಶ್ರೀಮತಿ ತಂಬೂರಿ ಶಿಕ್ಷಕರಾದ ಎಂ.ಆರ್. ಚಿತ್ರಗಾರ, ಲತಾ ಪೂಜೇರಿ, ಸವಿತಾ ಗದಗ, ಗುರುಲಿಂಗ ಪೂಜೇರಿ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು. 
ಫೋಟೊ; ೩ ಎಂ.ಎಲ್.ಪಿ ೨
ಮಹಾಲಿಂಗಪುರ ; ಸ್ಥಳೀಯ ಸರ್ಕಾರಿ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.  

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ ೧೧ ರಂದು ರಾಮದುರ್ಗ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಧರಣಿ ಮಳೆರಾಯನ ಅನುಗ್ರಹಕ್ಕಾಗಿ ಪ್ರಾರ್ಥಿಸಿದ ಗ್ರಾಮಸ್ಥರು ಹಡಪದ ಅಪ್ಪಣ್ಣ ಸಮುದಾಯ ಭವನ ಅಭಿವೃದ್ಧಿಗೆ ಚಾಲನೆ.ಪ್ರತಿಯೊಬ್ಬರೂ ಎಸ್‌ಐಆರ್ ಮಾಹಿತಿಗೆ ಸ್ಪಂದಿಸಿ: ಆರ್ ಬಿ ತಿಮ್ಮಾಪೂರ ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಆಸೀಫ್ ಸೇಠ್ವೈದ್ಯರು ರೋಗಿಗಳನ್ನು ದೇವರಂತೆ ಕಾಣಬೇಕು: ಡಾ. ಜಿ.ಎಸ್. ಗಲಗಲಿ  ಇಂದಿನ ತಂತ್ರಜ್ಞಾನ ಯುಗದಲ್ಲಿ ಜೀವನಕ್ಕೆ ಅಗತ್ಯ : ಜಿ.ಬಿ.ವಡವಡಗಿದೇವಸ್ಥಾನಗಳನ್ನು ಮರು ನಿರ್ಮಿಸಿ ಹಿಂದೂ ಧರ್ಮ ರಕ್ಷಿಸಿದ ರಾಜಮಾತೆ ಹೊಳಕರ : ಶ್ರೀಮಂತ ಮಹಾರಾಜ್ ಪುಸ್ತಕವಿತರಣೆಯಿಂದ ಬಡ ವಿದ್ಯಾರ್ಥಿಗಳ ಓದಿಗೆ ಪ್ರೇರಣೆ- ಈರಣ್ಣ ಹಲಗತ್ತಿ