Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ದ್ರಢ ಮೂರ್ತಿ ಪ್ರತಿಷ್ಠಾಪನೆ 

ಬೀಳಗಿ - ಇಲ್ಲಿನ ಶಬರಿ ನಗರದಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹುಬ್ಬಳ್ಳಿ ಶಬರಿ ನಗರದ ಡಾ ,ಮೋಹನ್ ಗುರುಸ್ವಾಮಿಗಳ ದಿವ್ಯ‌ ಸಾನಿಧ್ಯದಲ್ಲಿ ದಿ ೩೧ ಮುಂಜಾನೆ ೧೦.೦೦ ಗಂಟೆಗೆ ದೇವಸ್ಥಾನದಲ್ಲಿ ದ್ರಢ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗುರು ಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,ದಿವಂಗತ ರವೀಂದ್ರ ಕಣವಿ ಗುರುಸ್ವಾಮಿಗಳ ಆಶಿರ್ವಾದದಿಂದ ಜರುಗುವ ಕಾರ್ಯಕ್ರಮದಲ್ಲಿ ಸಕಲ ಭಕ್ತಾಧಿಗಳು ಆಗಮಿಸಬೇಕು ಎಂದ ಪ್ರಕಟನೆ ನೀಡಲಾಗಿದೆ.
Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST