LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನ

 

ಯರಗಟ್ಟಿ: ಸಮೀಪದ ರೈನಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ದೇವಿ ಪುರಾಣ ಪ್ರವಚನ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ವಾತಾವರಣದಲ್ಲಿ ಮಂಗಲಗೊಂಡಿತು.ಮಾತೋಶ್ರೀ ಪಾರ್ವತೆಮ್ಮತಾಯಿ ದೇವಿಯ ಮಹಿಮೆ, ಶಕ್ತಿ ಆರಾಧನೆಯ ಮಹತ್ವ ಹಾಗೂ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಕುರಿತು ಪ್ರವಚನದ ಮೂಲಕ ಭಕ್ತರಿಗೆ ಸಂದೇಶ ನೀಡಲಾಯಿತು.
 ಮಾತೋಶ್ರೀ ಮುದ್ದಮ್ಮತಾಯಿ ಪುರಾಣ ಮಂಗಲೋತ್ಸವದ ಅಂಗವಾಗಿ ದೇವಿಗೆ ವಿಶೇ? ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.ಪ್ರವಚನಕಾರ ಶ್ರೀನಿವಾಸ ಸಿದ್ನಾಳ ಮಾತನಾಡಿ, ದೇವಿ ಪುರಾಣಗಳು ಧಾರ್ಮಿಕ ಜಾಗೃತಿ ಮೂಡಿಸುವದರ ಜತೆಗೆ ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕೃತಿ ಮತ್ತು ಮೌಲ್ಯಗಳ ಸಂರಕ್ಷಣೆಗೆ ಸಹಕಾರಿ ಯಾಗಿವೆ ಎಂದರು.
ಈ ವೇಳೆ ಗೋವಿಂದಪ್ಪ ಕಳ್ಳಿಗುದ್ದಿ, ಬಸಪ್ಪ ಸಿದ್ನಾಳ, ಚಂದ್ರಪ್ಪ ತೋರಣಗಟ್ಟಿ, ಸೋಮಪ್ಪ ಗಂಗರಡ್ಡಿ, ಗೋವಿಂದಪ್ಪ ಚುಳಕಿ, ರವಿಶಂಕರ ಅಡಕಿ, ಕಲ್ಲಪ್ಪ ಕಳ್ಳಿಗುದ್ದಿ, ನಂದಗೋಪಾಲ ಕಡೇಮನಿ, ಹೇಮರಡ್ಡಿ ಸಿದ್ನಾಳ, ವಿಠ್ಠಲ ಕಳ್ಳಿಗುದ್ದಿ, ಜಗದೀಶ ಕಳ್ಳಿಗುದ್ದಿ, ವೆಂಕಣ್ಣಾ ಹುರಕನವರ, ಮಂಜಮ್ಮ ಕುಂಬಾರಗೇರಿಮಠ, ರಾಜೇಶ್ವರಿ ಹೂಗಾರ, ಶೈಲಾ ವಾಲಿ, ಸಕ್ಕುಬಾಯಿ ಕುಂಬಾರ, ಬಸವೇಶ್ವರ ಭಜನಾ ಮಂಡಳಿ ಮತ್ತು ಗ್ರಾಮದ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಬನ್ನಿ ವಿನಿಮಯ ಸೌಹಾರ್ದತೆ, ಸಂಬಂಧ ಬೆಸೆಯಲಿದೆ-ಶಾಸಕ ರಾಜುಗೌಡ ವ್ಯಕ್ತಿಯ ಕಾಣೆ ಠಾಣೆಗೆ ದೂರು * ಮೂರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ, ವಿಚಾರ ಸಂಕಿರಣ, ಕ್ರೀಡಾಕೂಟ ಇಂದಿನಿಂದ  ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲಸ್ವಾತಂತ್ರ್ಯ ಹೋರಾಟದ ಮೊದಲ ಕಿಚ್ಚು ಹೊತ್ತಿಸಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಾಜಿರೈತರು ಹಾಗೂ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನಜನ ಮನ ಸೆಳೆದ ಮಹಿಳೆಯರ ಬೈಕ್ ರ್‍ಯಾಲಿ ವೈಭವದ ‘ಚೆನ್ನಮ್ಮನ ಕಿತ್ತೂರು ಉತ್ಸವ - 2026’  ನಾಳೆಯಿಂದ ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲ ಮೂರು ಕಾಮಗಾರಿಗಳಿಗೆ ಭೂಮಿಪೂಜೆ, ಚಿಕ್ಕುಬಾಗ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್