Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ತಾಳಿಕೋಟೆಯಲ್ಲಿ ನಂದಿ ರೆಡಿಮೆಡ್ ಗಾರ್ಮೆಂಟ್ಸ್ ಫ್ಯಾಕ್ಟರಿ ಉದ್ಘಾಟನೆ


ತಾಳಿಕೋಟೆ,ನ,೧೧ :  ಸ್ಥಳೀಯ ಪರಶುರಾಮ ಬ. ತಂಗಡಗಿ ಎಂಬುವರು ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪಾದರೂ ಕಡಿಮೆ ಮಾಡಬೇಕೆಂಬ ಉದ್ದೇಶ ಹೊತ್ತು ಪಟ್ಟಣದಲ್ಲಿ ನಂದಿ ರೆಡಿಮೆಡ್ ಗಾರ್ಮೆಂಟ್ ಎಂಬ ಸುಮಾರು ೬೦ ಹೊಲಿಗೆಗೆ ಸಂಭಂದಿಸಿದ ಮಶೀನ್ ಗಳನ್ನು ತಂದು ಸಂಭಂದಿಸಿದ ಕಟಿಂಗ್ ಮಸೀನ್‌ರಿ ಹಾಗೂ ತರಬೇತಿದಾರರೊಂದಿಗೆ ಈ ಫ್ಯಾಕ್ಟರಿಯನ್ನು ಅಸಂಖ್ಯಾತ ತಮ್ಮ ಸಲಹೆಗಾರರು ಹಾಗೂ ಗಣ್ಯಮಾನ್ಯರು ಹಾಗೂ ಮಿತ್ರ ಮಂಡಳಿಯವರೊಂದಿಗೆ ಹಾಗೂ ಹರಗುರುಚರಮೂರ್ತಿಗಳ ಅಮೃತ ಹಸ್ತದಿಂದ ಬುಧವಾರರಂದು ಉದ್ಘಾಟಿಸಲಾಯಿತು. 
    ಕುಂಟೋಜಿಯ ಭಾವೈಕ್ಯತಾ ಹಿರೇಮಠದ ಪೂಜ್ಯ ಡಾ. ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಸೇವಾ ಕಾರ್ಯದಲ್ಲಿ ಯಶಸ್ವಿ ಕಾಣಲು ಪರಶುರಾಮ ತಂಗಡಗಿ ಅವರಿಗೆ ಆಶೀರ್ವದಿಸಿದರು. ಪರಶುರಾಮ ತಂಗಡಗಿ ಅವರು ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದರಲ್ಲದೇ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಿದರು. 
   ಗೋಪಾಲ ಲಗ್ನ ಶುಭ ಮುಹೂರ್ತದಲ್ಲಿ ಜರುಗಿದ ಈ ಮಹಾಪೂಜೆಯಲ್ಲಿ ಹೋಮ ಹವನ ಕಾರ್ಯಕ್ರಮವನ್ನು ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ|| ಸಂತೋಷಿ ಜೋಷಿ ಅವರು ತಮ್ಮ ಸಹಪಾಠಿಗಳೊಂದಿಗೆ ನೆರವೇರಿಸಿದರು.   ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಮಹನೀಯರು ಮಹಾಪ್ರಸಾದ ಸೇವಿಸಿ ಪುನೀತರಾದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ: ರಾಜಕಾರಣಿಗಳ ವಿರುದ್ಧ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಆಕ್ರೋಶಪುಡಕಲಕಟ್ಟಿಯಲ್ಲಿ ಮೃಣಾಲ್ ಶುಗರ್ಸ್ ನೂತನ ಕಾರ್ಖಾನೆ ಲೋಕಾರ್ಪಣೆತಾಳಿಕೋಟೆಯಲ್ಲಿ ನಂದಿ ರೆಡಿಮೆಡ್ ಗಾರ್ಮೆಂಟ್ಸ್ ಫ್ಯಾಕ್ಟರಿ ಉದ್ಘಾಟನೆ12 ರಿಂದ 6ನೇ ಲಿಸಾಕಾನ್-2026 ಅಂತಾರಾಷ್ಟ್ರೀಯ ಸಮ್ಮೇಳನಹಿಂದುಸ್ತಾನಿ ವಾದ್ಯ ಸಂಗೀತದಲ್ಲಿ ಜಿಲ್ಲೆಗೆ ವರುಣ್ ಪ್ರಥಮರನ್ನ ಬೆಳಗಲಿ ಭಜಂತ್ರಿ ಗಲ್ಲಿಯಲ್ಲಿ ವೈಭವದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳಿಗೆ ನವೆಂಬರ್ 13 ರಂದು ಚುನಾವಣೆಬಳ್ಳಾರಿಯಲ್ಲಿ 4 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಲ್ಲಾಡಳಿತನಮ್ಮ ಕರುನಾಡು ವೇದಿಕೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಾಜಿ ಸಚಿವ ಶ್ರೀರಾಮುಲು