LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಶಾರ್ಟ್ ಸರ್ಕ್ಯೂಟ್: ೧೫-೨೦ ಎಕರೆ ಕಬ್ಬು ಬೆಂಕಿಗಾಹುತಿ

 

ಯರಗಟ್ಟಿ: ತಾಲೂಕಿನ ಬೆನಕಟ್ಟಿ ಗ್ರಾಮದ ೮ ರೈತರುಗಳಿಗೆ ಸಂಬಂದಿಸಿದ ಮದ್ದೂರ ಮತ್ತು ಶ್ರೀರಂಗಾಪೂರ್ ಗ್ರಾಮಗಳ ಹದ್ದಿಯಲ್ಲಿನ ೧೫ ರಿಂದ ೨೦ ಎಕರೆ ಕಬ್ಬಿಗೆ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗಲಿ ಕಬ್ಬಿನ ಬೆಳೆ ನಾಶವಾಗಿದೆ.ಸಂಗಮೇಶ ಯಲ್ಲಪ್ಪ ಕುರಿ, ಮಾಯಪ್ಪ ಯಲ್ಲಪ್ಪ ಕುರಿ, ಮಾಯಪ್ಪ ಭೀರಪ್ಪ ಕುರಿ, ಫಕೀರಪ್ಪ ಚನ್ನಪ್ಪ ಕರಿಗಾರ, ರುದ್ರಪ್ಪ ಹಣಮಂತ ಕುರಬರ, ಮಾಯಪ್ಪ ಭೀರಪ್ಪ ಕುರಿ. ಸುಭಾಸ ಶಿವುಕುಮಾರ ಬಾಳಿ, ಶಿದ್ದಪ್ಪ ನಾಗಪ್ಪ ಕುರಿ ಅವರು ಬೆಳೆಸಿ ಕಬ್ಬು ನಾಶವಾಗಿದೆ. ’ಸಾಕಷ್ಟು ಖರ್ಚು ಮಾಡಿ  ನಾಟಿ ಮಾಡಿದ್ದ ಕಬ್ಬು ಕೈಗೆ ಬಂದ ತುತ್ತು ಬಾಯಿಗೆ ಬರಲಲ್ಲಿ ಎಂದು ಅಧಿಕಾರಿಗಳ ಮಂದೆ ತಮ್ಮ ಅಳಲು ತೋಡಿಕೊಂಡರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Self-care ಐಷಾರಾಮವಲ್ಲ : ಸುಮಂತ್ ಎಸ್. ಹಿರೇಮಠ ಪ್ರಜಾಸೇವೆ ಯೋಜನೆಯಿಂದ ಸ್ಥಳದಲ್ಲಿಯೇ ಪರಿಹಾರ ಪಡೆಯಿರಿ :ಬಾಬಾಸಾಹೇಬ ಪಾಟೀಲ ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು .ವಿಧಾನಸಭೆ ಸಭಾಧ್ಯಕ್ಷರಾದ ಜಿ.ಎಸ್.ಪಾಟೀಲಸೆ.೩ ಎಸ್.ಎಲ್.ಬೈರಪ್ಪನವರ ಪ್ರಥಮ ಪುಣ್ಯಸ್ಮರಣೆರೋಹಿತ್ ವಿದ್ಯಾರ್ಥಿ ಚೆಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆರೈತರ ಸಾಲ ಮನ್ನಾಮಾಡಿ  ಎಕರೆಗೆ 30 ಸಾವಿರ ಪರಿಹಾರ ನೀಡಿ ;  ಮೀನಳ್ಳಿ ತಾಯಣ್ಣ ಒತ್ತಾಯಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಶ್ರೀ ಗಣೇಶನ ಪೂಜೆಶಾರ್ಟ್ ಸರ್ಕ್ಯೂಟ್: ೧೫-೨೦ ಎಕರೆ ಕಬ್ಬು ಬೆಂಕಿಗಾಹುತಿಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕುಗಳಿಗಾಗಿ ಸೆ. 29ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುತ್ತಿಗೆ: ಪತ್ರಿಕಾಗೋಷ್ಠಿಯಲ್ಲಿ ಶಾಂತಗೌಡ ಪಾಟೀಲ ನಡಹಳ್ಳಿ ಎಚ್ಚರಿಕೆಇಂಡಿ-ಚಡಚಣ ಭಾಗದ ರೈತರಿಗೆ ಸಂಜೀವಿನಿ: ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿ - ಶಾಸಕ ಯಶವಂತರಾಯಗೌಡ ಪಾಟೀಲ