LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ನರೇಂದ್ರ ಮೋದಿ ಜನ್ಮದಿನಕ್ಕೆ ಸಸಿ ನೆಟ್ಟು ಸಂಭ್ರಮ

 

ಯರಗಟ್ಟಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಸವದತ್ತಿ ಬಿಜೆಪಿ  ಮಂಡಳಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಸಸಿ ನೆಟ್ಟುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಕಾರ್ಯಕ್ರಮ ಉದ್ದೇಶಿಸಿ  ವಿರೂಪಾಕ್ಷ ಮಾಮನಿ ಮಾತನಾಡಿದ ಅವರು ಒಂದು ಸಸಿ ನೆಟ್ಟು, ಪರಿಸರ ಉಳಿಸೋಣ  ಹಸಿರು ಭಾರತ ನಿರ್ಮಿಸೋಣ ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಗಣ್ಯರು ಪಾಲ್ಗೊಂಡು ಸಸಿಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಸಂಕಲ್ಪ ಮಾಡೊಣ ದೇಶಾದ್ಯಂತ ವಿವಿಧ ಸೇವಾ ಚಟುವಟಿಕೆಗಳು ನಡೆದಿವೆ ಎಂದು ಹೇಳಿದರು. 

ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ತೋರಗಲ್ಲ, ಆನಂದ ಬಾಗೋಡಿ, ಮಹಾದೇವ ಮುರಗೋಡ, ಪ್ರಕಾಶ ನಾಯ್ಕರ, ಅಯ್ಯಪ ಸೋಮಾಪೂರ, ಈರಣ್ಣಾ ವೀರಶೆಟ್ಟಿ, ಬಸವರಾಜ ಇಂಚಲ, ಮಹಾಂತೇಶ ನಾಯ್ಕರ, ಶಿವಪ್ಪ ಹಮ್ಮಿನಿ, ಈಶ್ವರ ಜಮನಾಳ, ಸಿದ್ದಾರೂಢ ಗೊರಾಬಾಳ, ಹನಮಂತ ಗೋಟಿ, ಸಿದ್ದಾರೂಢ ಗೋಟಿ, ಸೇರಿದಂತೆ ಅನೇಕರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Self-care ಐಷಾರಾಮವಲ್ಲ : ಸುಮಂತ್ ಎಸ್. ಹಿರೇಮಠ ಪ್ರಜಾಸೇವೆ ಯೋಜನೆಯಿಂದ ಸ್ಥಳದಲ್ಲಿಯೇ ಪರಿಹಾರ ಪಡೆಯಿರಿ :ಬಾಬಾಸಾಹೇಬ ಪಾಟೀಲ ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು .ವಿಧಾನಸಭೆ ಸಭಾಧ್ಯಕ್ಷರಾದ ಜಿ.ಎಸ್.ಪಾಟೀಲಸೆ.೩ ಎಸ್.ಎಲ್.ಬೈರಪ್ಪನವರ ಪ್ರಥಮ ಪುಣ್ಯಸ್ಮರಣೆರೋಹಿತ್ ವಿದ್ಯಾರ್ಥಿ ಚೆಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆರೈತರ ಸಾಲ ಮನ್ನಾಮಾಡಿ  ಎಕರೆಗೆ 30 ಸಾವಿರ ಪರಿಹಾರ ನೀಡಿ ;  ಮೀನಳ್ಳಿ ತಾಯಣ್ಣ ಒತ್ತಾಯಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಶ್ರೀ ಗಣೇಶನ ಪೂಜೆಶಾರ್ಟ್ ಸರ್ಕ್ಯೂಟ್: ೧೫-೨೦ ಎಕರೆ ಕಬ್ಬು ಬೆಂಕಿಗಾಹುತಿಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕುಗಳಿಗಾಗಿ ಸೆ. 29ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುತ್ತಿಗೆ: ಪತ್ರಿಕಾಗೋಷ್ಠಿಯಲ್ಲಿ ಶಾಂತಗೌಡ ಪಾಟೀಲ ನಡಹಳ್ಳಿ ಎಚ್ಚರಿಕೆಇಂಡಿ-ಚಡಚಣ ಭಾಗದ ರೈತರಿಗೆ ಸಂಜೀವಿನಿ: ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿ - ಶಾಸಕ ಯಶವಂತರಾಯಗೌಡ ಪಾಟೀಲ