ಬಳ್ಳಾರಿ,ಅ.30: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತç ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಸಂತೋಷ್ ಕುಮಾರ್ ದಾನಿ ಇವರಿಗೆ ಡಾಕ್ಟರ್. ಆಫ್ ಫಿಲಾಸಫಿ (ಪಿ ಹೆಚ್.ಡಿ) ಪದವಿಯನ್ನೂ ನೀಡಲಾಗಿದೆ.
ಇವರು ಭೌತಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಖಡ್ಕೆ ಉದಯಕುಮಾರ್ ಅವರ ಮಾರ್ಗದರ್ಶನದಲ್ಲಿ ‘ರೇಡಿಯೇಷನ್ ಇಂಡ್ಯೂಸ್ಡ್ ಮಾಡಿಫಿಕೇಷನ್ ಆಫ್ ಫೆರೋಎಲೆಕ್ಟಿçಕ್ ಪಾಲಿಮರ್ ಕಾಂಪೋಸಿಟ್ಸ್’ ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿಯನ್ನು ಘೋಷಿಸಿದೆ.