Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ವಿಜೃಂಬಣೆಯಿಂದ ಜರುಗಿದ ಲಕ್ಷ್ಮೀದೇವಿ ಜಾತ್ರೆ

ತಾಳಿಕೋಟೆ,  ಸ್ಥಳೀಯ ಗಣೇಶ ನಗರದಲ್ಲಿರುವ ಶ್ರೀ ಲಕ್ಷ್ಮೀ ದೇವಸ್ಥಾನದ ಶ್ರೀ ಲಕ್ಷ್ಮೀದೇವಿಯ ಜಾತ್ರೋತ್ಸವವು ಪ್ರತಿವರ್ಷದಂತೆ ಈ ಸಲವು ೨೪ ಮಂಗಳವಾರರಂದು ವಿಜೃಂಬನೆಯಿಂದ ಜರುಗಿತು.
ಜಾತ್ರೋತ್ಸವ ಅಂಗವಾಗಿ ಶ್ರೀ ದೇವಿ ಮಹಾಮೂರ್ತಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮ ವೇ.ರಾಚಯ್ಯ ಮಠ ಅವರು ನೆರವೇರಿಸಿದರು.
ಜಾತ್ರೋತ್ಸವ ಅಂಗವಾಗಿ ಸುಮಂಗಲೆಯರಿಂದ ಕುಂಭ ಕಳಸದ ಮೆರವಣಿಗೆ ವಿವಿಧ ವಾದ್ಯ ವೈಭವಗಳೊಂದಿಗೆ ಪ್ರಮುಖ ಬಿದಿಗಳಲ್ಲಿ ಜರುಗಿ ನಂತರ ಮಂದಿರ ತಲುಪಿತು.
ನಂತರ ಸಮಸ್ತ ಭಕ್ತಾಧಿಗಳಿಗೆ ಅನ್ನಪ್ರಸಾದ ಜರುಗಿತು.
ಈ ಉತ್ಸವದ ನೇತೃತ್ವವನ್ನು ಶ್ರೀಶೈಲಗೌಡ ಬಿರಾದಾರ, ಶಂಕರಗೌಡ ಪಾಟೀಲ, ಸಂಭಾಜಿ ವಾಡಕರ, ಗುರನಗೌಡ ನರಸಲಗಿ, ಮಡಿವಾಳಪ್ಪಗೌಡ ಹಾದಿಮನಿ, ಮಲ್ಲನಗೌಡ ಬೈರೋಡಗಿ, ಚನಬಸ್ಸಪ್ಪ ವಣಕ್ಯಾಳ, ಅಶೋಕ ಬಿರಾದಾರ, ಅಪ್ಪುಗೌಡ ಪಾಟೀಲ, ಕಾಶಿಲಿಂಗಯ್ಯ ಹಿರೇಮಠ, ಅಶೋಕ ಬಿರಾದಾರ(ಗೊಟಗುಣಕಿ,) ಬಸನಗೌಡ ಕುಪ್ಪಿ, ದುಂಡಪ್ಪಗೌಡ ಪಾಟೀಲ, ಶಿವನಗೌಡ ಪಾಟೀಲ, ಬಸನಗೌಡ ಪಾಟೀಲ, ಕಾಶಿನಾಥ ಪಾಟೀಲ, ವಿಶ್ವನಾಥ ಮಡಿವಾಳರ, ಮೊದಲಾದವರು ವಹಿಸಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜೃಂಬಣೆಯಿಂದ ಜರುಗಿದ ಲಕ್ಷ್ಮೀದೇವಿ ಜಾತ್ರೆಬಿ.ಇಡಿ ಪರೀಕ್ಷೆಯಲ್ಲಿ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.೯೨ರಷ್ಟು ಫಲಿತಾಂಶಇಂಡಿ ಪತ್ರಕರ್ತ ಭೀರಪ್ಪ ಸಿದ್ರಾಮ ಹೊಸೂರ ಅವರಿಗೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಸಂಕ್ರಾಂತಿಗೆ ಅಜೇಯ್-ಬೃಂದಾ ಜೋಡಿ ಮೋಡಿಯ ಪಾರ್ಟ್ನರ್ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಭಯಮುಕ್ತ ಶಾಲಾ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಶಿಕ್ಷಕರ, ಪೋಷಕರ ಕರ್ತವ್ಯ: ನ್ಯಾ. ಲತಾ ಕುಮಾರಿಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ ₹1,17,87,950 ಕಾಣಿಕೆ ಸಂಗ್ರಹತಂದೆ ತಾಯಿಯನ್ನು ಮೊದಲು ಗೌರವಿಸಿ  : ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್  ಕಿವಿಮಾತು