Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಬಿ.ಇಡಿ ಪರೀಕ್ಷೆಯಲ್ಲಿ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.೯೨ರಷ್ಟು ಫಲಿತಾಂಶ

ಸಹನಾ ಸಜ್ಜನ ಪ್ರಥಮ, ಅನಿಶಾ ಭಾಗವಾನ ಮತ್ತು ಪ್ರವೀಣ ದ್ವಿತೀಯ, ಮೌಲಾಲಿ ಪಿಂಜಾರ ತೃತೀಯ ಸ್ಥಾನ



ತಾಳಿಕೋಟೆ,  ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ೨೦೨೫-೨೬ನೇ ಶೈಕ್ಷಣಿಕ ಸಾಲಿನ ಬಿ.ಇಡಿ. ದ್ವಿತೀಯ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯವು ಶೇ.೯೨ರಷ್ಟು ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದೆ.
       ಮಹಾವಿದ್ಯಾಲಯದ ಪ್ರ-ಶಿಕ್ಷಣಾರ್ಥಿಗಳಾದ ಸಹನಾ ಸಜ್ಜನ ಅವರು ೨೪೦೦ಕ್ಕೆ ೨೦೩೯ ಅಂಕಗಳನ್ನು (ಶೇ.೮೬.೬೭) ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಿಶಾ ಭಾಗವಾನ ಮತ್ತು ಪ್ರವೀಣ ಅವರು ೨೪೦೦ಕ್ಕೆ ೨೦೩೭ ಅಂಕಗಳನ್ನು (ಶೇ.೮೬.೩೩) ಗಳಿಸಿ ದ್ವಿತೀಯ ಸ್ಥಾನ ಹಾಗೂ ಮೌಲಾಲಿ ಪಿಂಜಾರ ಅವರು ೨೪೦೦ಕ್ಕೆ ೨೦೩೦ ಅಂಕಗಳನ್ನು (ಶೇ.೮೬.೧೭) ಗಳಿಸಿ ತೃತೀಯ ಸ್ಥಾನ ಪಡೆದು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
      ವಿದ್ಯಾರ್ಥಿಗಳ ಈ ಸಾಧನೆಗೆ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜೃಂಬಣೆಯಿಂದ ಜರುಗಿದ ಲಕ್ಷ್ಮೀದೇವಿ ಜಾತ್ರೆಬಿ.ಇಡಿ ಪರೀಕ್ಷೆಯಲ್ಲಿ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.೯೨ರಷ್ಟು ಫಲಿತಾಂಶಇಂಡಿ ಪತ್ರಕರ್ತ ಭೀರಪ್ಪ ಸಿದ್ರಾಮ ಹೊಸೂರ ಅವರಿಗೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಸಂಕ್ರಾಂತಿಗೆ ಅಜೇಯ್-ಬೃಂದಾ ಜೋಡಿ ಮೋಡಿಯ ಪಾರ್ಟ್ನರ್ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಭಯಮುಕ್ತ ಶಾಲಾ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಶಿಕ್ಷಕರ, ಪೋಷಕರ ಕರ್ತವ್ಯ: ನ್ಯಾ. ಲತಾ ಕುಮಾರಿಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ ₹1,17,87,950 ಕಾಣಿಕೆ ಸಂಗ್ರಹತಂದೆ ತಾಯಿಯನ್ನು ಮೊದಲು ಗೌರವಿಸಿ  : ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್  ಕಿವಿಮಾತು