Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಚ್. ಎಚ್. ಗುನ್ನಾಪುರ ಉಪತಹಶೀಲ್ದಾರಾಗಿ ನೇಮಕ


ಇಂಡಿ,ಜು,೨೧ : ಬಳ್ಳೊಳ್ಳಿ ಗ್ರಾಮದ ನಾಡಕಛೇರಿಯ ಹೊಸದಾಗಿ ನೇಮಕಗೊಂಡ ಉಪತಹಶೀಲ್ದಾರ ಎಚ್. ಎಚ್. ಗುನ್ನಾಪುರ ಇವರಿಗೆ ಬಳ್ಳೊಳ್ಳಿ ಮತ್ತು ಗುಂದವನ ಗ್ರಾಮದ ಗ್ರಾಮಸ್ಥರಿಂದ ಸ್ವಾಗತ ಕೋರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು.
     ಈ ಸಂದರ್ಭದಲ್ಲಿ ಬಳ್ಳೊಳ್ಳಿ ಗ್ರಾಮದ ಯುವ ನೇತಾರ ಈರಣ್ಣ ವಾಲಿ, ಹಜರತ ಮುಲ್ಲಾ, ಗುಂದವನ ಗ್ರಾಮದ ಅಕ್ಬರ ಖಾನಾಪುರ, ತುಕಾರಾಮ ಹರಳಯ್ಯ, ಮೈನುದ್ದಿನ ಬಿರಾದಾರ, ಮಲ್ಲಿಕಾರ್ಜುನ ಭೋಸಗಿ, ಅನಿಲಕುಮಾರ ದ್ಯಾಮುಗೋಳ, ಮಂಜುನಾಥ್ ಬನಸೋಡೆ, ಎಸಣ್ಣಾಗೌಡ ಪಾಟೀಲ, ಶೋಭಾ ವಾಲಿಕಾರ, ಚೈತನ್ಯ ವಾಲಿಕಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಕುಲಗೊಡ ಮಾರ್ಗವಾಗಿ ಹುಕ್ಕೇರಿ-ಬಾಗಲಕೋಟೆ ಬಸ ಸಂಚಾರ ಪ್ರಾರಂಭಿಸಲು ಮನವಿ"ಎಸ್ಐಆರ್ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರೂ ಭಾಗಿಯಾಗಬೇಕು: ಮಾಜಿ ಮೇಯರ್ ಎಂ.ರಾಜೇಶ್ವರಿಬರಪೀಡಿತ ರಾಜ್ಯ ಎಂದು ಘೋಷಿಸಿಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಿ: ಜೆಎಂಎಸ್ ಆಗ್ರಹಬೆಳಗಾವಿ ಜಿಲ್ಲಾ ಲೇಖಕಿಯರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಬೆಳ್ಳಿ ಮಹೋತ್ಸವದತ್ತ ಸಾಗಲಿ ಕ್ರಾಂತಿ ಮಹಿಳಾ ಮಂಡಳ: ಜಿತೇಶ್ ಕಬ್ಬೂರ್ಹೈಕಮಾಂಡ್ ತೀರ್ಮಾನವೇ ಅಂತಿಮ; ಯಾರಿಗೆ ಸಚಿವ ಸ್ಥಾನ ಸಿಕ್ಕರೂ ನಮ್ಮವರೇ: ಸತೀಶ್ ಜಾರಕಿಹೊಳಿ263ನೇ ದಿನದಲ್ಲಿ ಬಲ್ದೋಟ ಹಟಾವೋ, ಮಾಲಿನ್ಯ ವಿರೋಧಿ ಹೋರಾಟ ಯಶಸ್ವಿ ಅಂಬೇಡ್ಕರ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಎಸ್‍ಐಆರ್ ಪ್ರಕ್ರಿಯೆ ಶೀಘ್ರದಲ್ಲಿಯೇ ಪೂರ್ಣಗೊಳಿಸಿ: ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್