ಗೋಕಾಕ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ) ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಘಟಕ ರಾಜ್ಯ ಘಟಕದ ಸಂಚಾಲಕರನ್ನಾಗಿ ಮಹಮದ್ ರಫೀಕ್ ಬೊಕ್ರೆ ಇವರನ್ನು ಆಯ್ಕೆ ಮಾಡಲಾಗಿದೆ.
ಮಹಮದ್ ರಫೀಕ್ ಇವರು ನೇಮಕವಾಘಿದ್ದನ್ನು ತಾಲೂಕಿನ ಮುಖಂಡರು ಹರ್ಷ ವ್ಯಕ್ತಪಡೆಸಿದ್ದಾರೆ. ಮುಖಂಡರಾದ ಬಸವರಾಜ ಕಾಡಾಪುರ , ಕರಬನ್ನವರ , ಅಶೋಕ್ ಮೇಸ್ತ್ರಿ, ರಾಮಣ್ಣ ಈಟಿ, ಸತ್ಯಪ್ಪ ಕರವಾಡೆ, ರಮೇಶ್ ಮಾದರ, ಕಮಲಾ ಕರೆ ಮ್ಮನವರ, ರವಿ ಕಡಕೋಳ, ಪ್ರಕಾಶ ಮೇತ್ರಿ, ಮಾರುತಿ ಹರಿಜನ , ಉತ್ತಮ ಹರಿಜನ ಸೇರಿದಂತೆ ಅನೇಕು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಸಂಚಾಲಕರಾದ ಗುರುಮೂರ್ತಿ ರವರಿಗೆ ಬೆಳಗಾವಿ ಜಿಲ್ಲೆ ದಲಿತ ಸಂಘರ್ಷ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಿದೆ.