ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕುಂದಾಪುರ, ಹಿರೇಕೆರೂರು, ಹುಣಸೂರು, ಶಿರಾಲಿ, ಕಿರವತ್ತಿ, ಶಿಗ್ಗಾಂವ್, ಮಂಕಿ, ಗೋಕರ್ಣ, ಶೋರಾಪುರ, ನರಗುಂದ, ನಾಯಕನಹಟ್ಟಿ, ಯಲ್ಲಾಪುರ, ನಂಜನಗೂಡು, ಕದ್ರಾ, ಮಂಕಿ, ಗಬ್ಬೂರು, ಬೈಲಹೊಂಗಲ, ಬಾದಾಮಿಯಲ್ಲಿ ಮಳೆಯಾಗಿದೆ.
ಬೆಳಗಾವಿ, ಅಂಕೋಲಾ, ಕಾರವಾರ, ಗೇರುಸೊಪ್ಪ, ಮುದಗಲ್, ಲೋಕಾಪುರ, ಭದ್ರಾವತಿ, ಕಡೂರು, ಕೋಟ, ಆಲಮಟ್ಟಿ, ಕುಮಟಾ, ಹಳಿಯಾಳ, ಧರ್ಮಸ್ಥಳ, ಮುದ್ದೇಬಿಹಾಳ, ರಾಯಚೂರು, ಸೇಡಂ, ಹೊನ್ನಾವರ, ಕುಷ್ಟಗಿ, ಖಜೂರಿ, ಧಾರವಾಡ, ಸೈದಾಪುರ, ಕುಂದಗೋಳ, ಚಿಕ್ಕೋಡಿ, ಗೋಕಾಕ್ನಲ್ಲಿ ಮಳೆಯಾಗಿದೆ.