LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ ಸಂಪನ್. 

ಮುಗಳಖೋಡ [೨೨] ಪಟ್ಟಣದ ಶ್ರೀ ಕಕ್ಕಯ್ಯಾ ಡೋರ ಸಮಾಜದವರಿಂದ ಶ್ರೀ ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ ನಿಮಿತ್ಯ   ಗುರುವಾರ ದಿ 20 ರಿಂದ 22 ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು .  ಪ್ರತಿ ನಿತ್ಯ ಬೆಳಗ್ಗೆ 7 ಗಂಟೆಗೆ ಅಭಿಷೇಕ ಸಾಯಂಕಾಲ ವೀಣೆ ನಿಲ್ಲಿಸುವುದು ಕೀರ್ತನಕಾರರಾದ ವಿಠ್ಠಲ ಮಾ ದೇವಮಾನೆ ,ಮಹಾದೇವ ವೀರಣ್ಣವರ,ಸಿದ್ದಪ್ಪ ರಾಜಾಪೂರ ಇವರಿಂದ  ರಾತ್ರಿ 8 ಗಂಟೆಯಿಂದ 10 ರವರೆಗೆ ಕೀರ್ತನೆ ನಂತರ ಕಪ್ಪಲಗುದ್ದಿ,ಖಣದಾಳ,ಸಪ್ತಸಾಗರ ,ಏಕನಾಥ ತುಕಾರಾಮ ಭಜನಾ ಮಂಡಳಿಗಳಿಂದ  ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು . ಶನಿವಾರ  22 ರಂದು ಶ್ರೀ ವಿಠ್ಠಲ ರುಕ್ಮಾಯಿ ಮಂದಿರದಿಂದ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಭೃಹ್ನ ಮಠದವರೆಗೆ ಪ್ರಮುಖ ಬೀದಿಗಳಲ್ಲಿ ವಾರಿಕರರು, ಸಂತರು, ಕುಂಬಾರೂತಿ ಹೊತ್ತ ಸುಮಂಗಲೇಯರು ವಿಠ್ಠಲ ರುಕ್ಮಾಯಿ  ಅಭಂಗ ಹಾಡುತ್ತಾ   ಮೆರವಣಿಗೆಯೊಂದಿಗೆ  ಪಲ್ಲಕ್ಕಿ ಉತ್ಸವ ನಡೆಯಿತು ನಂತರ  ಶ್ರೀ ಫಲ ಸವಾಲ ವಿತರಣೆಯೊಂದಿಗೆ ಶ್ರಾವಣ ಮಾಸದ ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ ಸಂಪನ್ನಗೊಂಡಿತು ಸಂಪನ್ನಗೊಂಡಿತು   .ಈ ಕಾರ್ಯಕ್ರಮದಲ್ಲಿ  ಪಟ್ಟಣದ ಹಿರಿಯರು ರಾಜಕೀಯ ಮುಖಂಡರು  ಅತಿಥಿಗಳಾಗಿ ಆಗಮಿಸುವರು.ಗುರುವಾರ ವೀಣಾ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ   ಚಾಲನೆ ನೀಡಿದರು  ಸಂತ ಮಹಾಂತರಾದ ಅಶೋಕ ಕದಮ್ಮ ,ಸಮಿತಿ ಅಧ್ಯಕ್ಷ ಸಂಜು ಕದಮ್ಮ, ಲಕ್ಷ್ಮಣ್ಣ ಜೊಗದಂಡೆ ,ಭರಮಾ ಕದಮ್ಮ, ಪ್ರವೀಣ ಕದಮ್ಮ, ಅಶೋಕ ಮಾವರಕರ ,ಪ್ರದೀಪ ಕದಮ್ಮ, ಸಿದ್ದರಾಮ ಪೋಳ, ಏಕನಾಥ ಕದಮ್ಮ, ನಾರಾಯಣ ಕಲ್ಲೋಳಿ, ಮಾರುತಿ ಕದಮ್ಮ, ಗುರು ತೈಕಾರ, ಸಿದ್ದರಾಮ ಕದಮ್ಮ  ವಿರುಪಾಕ್ಷಿ ತಿಳಗಂಜಿ, ಯಮನಪ್ಪಾ ಕದಮ್ಮ, ದ್ರೌಪದಿ ತೈಕಾರ, ಪಾರವ್ವಾ ಮೇತ್ರಿ ,ಸುನಿಲವ್ವಾ ಐದಮನಿ,ಶೋಭಾ ಮೇತ್ರಿ, ಯಂಕವ್ವಾ ಗೋಕಾಕ ಹಾಗೂ  ಭಕ್ತರು ಭಾಗವಹಿಸಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ