Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಬಿ ಆರ್ ಅಂಬೇಡ್ಕರ್ ನಿಗಮದ ಸದಸ್ಯ ನಿಂಗಪ್ಪ  ಅರಿಕೆರಿಗೆ ಸತ್ಕಾರ

.
ನೇಸರಗಿ- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯರಾಗಿ ಆಯ್ಕೆಯಾದ ನಿಂಗಪ್ಪ ಅರಕೇರಿಯನ್ನು ಗ್ರಾಮದ ವೇದಾಂತ್ ಆಸ್ಪತ್ರೆಯಲ್ಲಿ ವೈದ್ಯ ಡಾ‌.ಪ್ರಕಾಶ ಹಲ್ಯಾಳ ಸತ್ಕರಿಸಿ ಗೌರವಿಸಿದರು.
ಡಾ.ಪ್ರಕಾಶ ಹಲ್ಯಾಳ ಮಾತನಾಡಿ, ರಾಜಕೀಯವಾಗಿ ಒಳ್ಳೆಯ ಹೆಸರು ಮಾಡಿರುವ ನಿಂಗಪ್ಪ ಅರಕೇರಿಯವರು ಜನಸೇವೆಯಿಂದ ಮುಂದೆ ಬಂದಿದ್ದಾರೆ.‌ಅವರ ಸೇವೆಯನ್ನು ಗುರುತಿಸಿ ಸರಕಾರ ನಿಗಮದ ಸದಸ್ಯರನ್ನಾಗಿ ಮಾಡಿರುವದು ಶ್ಲಾಘನೀಯವೆಂದರು.
ಉದ್ಯಮಿ ನಾಗರಾಜ ತುಬಾಕಿ ಮಾತನಾಡಿ, ನಿಂಗಪ್ಪ ಅರಕೇರಿಯವರು ನೇಸರಗಿ ಭಾಗದಲ್ಲಿ ಜನೋಪಕಾರಿ ಕೆಲಸಗಳಿಂದ ಹೆಸರು ವಾಸಿಯಾಗಿದ್ದಾರೆಂದರು.
ಸಾಹಿತಿ,ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ ಮಾತನಾಡಿ,ಜನ ಸೇವಕರಾಗಿ ಗುರುತಿಸಿಕೊಂಡಿರುವ ನಿಂಗಪ್ಪ ಅರಕೇರಿಯವರು ಈ ಭಾಗದ ಉತ್ತಮ  ಕೆಲಸ ಕಾರ್ಯಗಳಿಗೆ ಕೈಜೋಡಿಸುತ್ತಾ, ಜನರ ನೆರವಿಗೆ ಬಂದಿದ್ದಾರೆ. ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಸರಕಾರ ತಮ್ಮ ಹೊಣೆಗಾರಿಗೆ ಮೆರೆದಿದೆ ಎಂದರು.
ಮಾಜಿ ತಾ.ಪಂ ಸದಸ್ಯ ಮುದಕಪ್ಪ ಮರಡಿ, ದುರೀಣ ಚನಗೌಡ ಪಾಟೀಲ, ಬಸನಗೌಡ ಪಾಟೀಲ,ವೀರಭದ್ರ ಸೋಮಣ್ಣವರ,
 ಮಾಜಿ ಗ್ರಾ.ಪಂ ಸದಸ್ಯ ಸಿದ್ದಪ್ಪ ಮಿಂಡೊಳ್ಳಿ, ಕಲ್ಲಪ್ಪ ತಿರಕನ್ನವರ, ಯಲ್ಲಪ್ಪ ಕೋಮಾರ, ಅದೃಷ್ಯ ಈರಯ್ಯನವರ, ಯಮನಪ್ಪ ಕಸಳ್ಳಿ, ಪ್ರವೀಣ ಕೋಮಾರ, ಸಿದ್ದಪ್ಪ ಕಿಲಾರಿ, ಸತೀಶ ಪಾಟೀಲ, ಸಿದ್ದಪ್ಪ ಬನೆನ್ನವರ, 
ಹಣಮಂತ ಪೂಜೇರಿ, ಚೈತ್ರಾ ಮಡ್ಡೆಪ್ಪಗೋಳ, ಮೊದಲಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಿವೇಶನ, ಕಟ್ಟಡ ಮುಟ್ಟುಗೋಲು ; ಆದೇಶದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರವೇ ಪ್ರಮುಖ ಆಧಾರಸ್ತಂಭ: ಶಾಸಕ ಯಶವಂತರಾಯಗೌಡ ಪಾಟೀಲಕಳೆದುಹೋದ ೭೫ ಸಾವಿರ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದ ಪೊಲೀಸರುಇಂಡಿ: ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಿಂದ ಗೋಶಾಲೆ ನಿರ್ಮಾಣಕ್ಕೆ ಭೂಮಿಪೂಜೆ; 11 ಲಕ್ಷ ರೂ. ಅನುದಾನ ಘೋಷಿಸಿದ ಶಾಸಕ ಯಶವಂತರಾಯಗೌಡ ಪಾಟೀಲ*ಕಾಮನ್‌ವೆಲ್ತ್ ಮಹಿಳಾ ಸಂಸದರು ಮತ್ತು ಶಾಸಕರ ಸಮ್ಮೇಳನದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿ*ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಭಾಗ ೧ ರಲ್ಲಿ ಮಕ್ಕಳ ದಿನಾಚರಣೆಸಾಹಿತ್ಯ ಕೃತಿಗಳು ಅನುಭವದ ಜ್ಞಾನ ಹಂಚುವ ಮಾಧ್ಯಮ: ಡಾ. ವಿಶ್ವನಾಥ ಪಾಟೀಲಎರಡನೇ ಬಾರಿಗೆ ಮಾರಿಹಾಳ ಪಿಕೆಪಿಎಸ್ ಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನಮಗೆ ಹೆಮ್ಮೆ.*ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ* ಬಿ ಆರ್ ಅಂಬೇಡ್ಕರ್ ನಿಗಮದ ಸದಸ್ಯ ನಿಂಗಪ್ಪ  ಅರಿಕೆರಿಗೆ ಸತ್ಕಾರ