ಶಿವಮೊಗ್ಗ, ಮಾಗಡಿ, ಹೊಸಕೋಟೆ, ಎನ್ಆರ್ಪುರ, ತರೀಕೆರೆ, ಭದ್ರಾವತಿ, ಔರಾದ್, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಗಳೂರು, ಕಡೂರು, ಕೋಲಾರ, ಕುಣಿಗಲ್, ಕೊಪ್ಪ, ಎಲೆಕ್ಟ್ರಾನಿಕ್ಸಿಟಿ, ಶ್ರವಣಬೆಳಗೊಳ, ಕಾರ್ಕಳ, ಕೊಟ್ಟಿಗೆಹಾರ, ಲೋಕಾಪುರ, ಲಿಂಗನಮಕ್ಕಿ, ಅಜ್ಜಂಪುರ, ಹುಣಸೂರು, ಚಿಂತಾಮಣಿಯಲ್ಲಿ ಮಳೆಯಾಗಿದೆ.
ಕೃಷ್ಣರಾಜಪೇಟೆ, ತಾವರಗೇರಾ, ಹುಮನಾಬಾದ್, ಕಮ್ಮರಡಿ, ಸಿದ್ದಾಪುರ, ಉಡುಪಿ, ಕಿರವತ್ತಿ, ತ್ಯಾಗರ್ತಿ, ಹೊನ್ನಾಳಿ, ಹೆಸರಘಟ್ಟ, ನಾಗಮಂಗಲ, ದಾವಣಗೆರೆ, ರಾಮನಗರ, ಪೊನ್ನಂಪೇಟೆ, ಕಳಸ, ಮಾಣಿ, ಶಿರಹಟ್ಟಿ, ಖಜೂರಿಯಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 33.1ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.