LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ  ಸಮಾರಂಭ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ ೧ ರಂದು ಶುಕ್ರವಾರ   ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ   ಸಮಾರಂಭವನ್ನು ವೇದಿಕೆ ಮೇಲೆ ಇದ್ದಂತ ಎಲ್ಲಾ ಗಣ್ಯರಿಂದ  ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.
  ರಾಮಚಂದ್ರ ಶಿರಸಪ್ಪ ಪತ್ತಾರ ನಿವೃತ್ತ ಸೈನಿಕರು ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಸತತ ೨೪ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿದ್ದಪ್ಪ ಪಣದಿ,  ನಾಗಪ್ಪ ಜಡಿ,  ಹಾಗೂ 
 ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರಿಗೆ  ಶ್ರೀ ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಕಲ್ಲಾಪುರ, ಶಿರಸಂಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಚಿಕ್ಕರೆಡ್ಡಿ ಸೋಮಪುರ, ಉದಯ ಚಂದರಗಿ, ಸದಾನಂದ ಪಣದಿ,  ತಿರ್ಕಪ್ಪ ಜಾಲಿಕಟ್ಟಿ,  ಅಶೋಕ ಜಾಲಿಕಟ್ಟಿ,  ಸಿದ್ದಪ್ಪ ಬಸಳಿಗುಂದಿ,  ಭೀಮಪ್ಪ ಬಸಳಿಗುಂದಿ,  ಕಾಳಪ್ಪ ಭಜಂತ್ರಿ,  ರಾಮಣ್ಣ ರಾಮೋಜಿ,  ಅರ್ಜುನ ನೇಗಿನಾಳ, ಅಶೋಕ ಕೊಣ್ಣೂರ,  ಸಂಜು ಸಾವುಜಿ, ಚರಂತಯ್ಯ ಮುದಕವಿಮಠ,  ಗಿರೀಶ ಕುಲಕರ್ಣಿ,  ರಾಘವೇಂದ್ರ ಉಪ್ಪಾರ. 
ಎಮ್.ಬಿ. ಮೆಳವಂಕಿ,   ಎಸ್ ಸಿ ಪೂಜಾರ,
 ಎಸ್.ಎಂ. ಪಾಟೀಲ,   ನಾಗಪ್ಪ ತಳವಾರ ಪಿ.ಎಸ್.ಐ, ಬೆಳಗಾವಿ ಸಿಟಿ,  ಸಲೀಮಾ ಮುನವಳ್ಳಿ, ಪಿ.ಎಸ್.ಐ, ಬೆಂಗಳೂರು ಸಿಟಿ, ಶಿವು ತಿಮ್ಮಾಪಕ, ಪೊಲೀಸ್ ಹುಬ್ಬಳ್ಳಿ, ಕೈಂ ಬ್ರಾಂಚ್, ಹಾಗೂ
 ಶ್ರೀ ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಕ ಕಡಕೋಳ ವಕೀಲರು, ಎಸ್ ಆರ್ ಕುಂಬಾರ ವಕೀಲರು, ಜಾವಿದ ತಾಂಬೋಳಿ ವಕೀಲರು, ಎ ಆರ್ ರಾಮದುರ್ಗ ವಕೀಲರು,ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್