LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ವಿಜೃಂಭಣೆಯಿಂದ ಶ್ರೀ ಚನ್ನಬಸವೇಶ್ವರರ ಜಾತ್ರಾಮಹೋತ್ಸವ.


ಮುಗಳಖೋಡ (೮) ಪಟ್ಟಣದ ಶ್ರೀ ಚನ್ನಬಸವೇಶ್ವರರ ಜಾತ್ರಾಮಹೋತ್ಸವದ ನಿಮಿತ್ಯ ಬೆಳಿಗ್ಗೆ ಚನ್ನಬಸವೇಶ್ವರರ ಶ್ರೀ ಬಸವೇಶ್ವರ ಮೂರ್ತಿಗೆ ಅಭಿಷೇಕ ಮಂತ್ರ ಪಠಣೆ ಪೂಜೆ ನೈವೇದ್ಯ ಅರ್ಪಿಸಿ ನಂತರ ಭಜನಾ ಕಲಾವಿದರಿಂದ ಭಜನೆ ಕಾರ್ಯಕ್ರಮ ಜರುಗಿದವು ಸಾಯಂಕಾಲ 6 ಗಂಟೆಗೆ ಪಲ್ಲಕಿ  ಹಾಗೂ ರಥೋತ್ಸವ ಸಕಲ ವಾದ್ಯವೃಂದ ಕುಂಬಾರೂತಿ ಯೊಂದಿಗೆ  ವಿಜೃಂಭಣೆಯಿಂದ ನಡೆಯಿತು. ಜಗದೀಶ ಮಹಾರಾಜರು.   ಅಪ್ಪಾಸಾಹೇಬ ಯರಡೆತ್ತಿ. ಶ್ರೀಶೈಲ ಹೊಸಪೇಟಿ .ಭೀಮಪ್ಪ ಕೊಪ್ಪದ. ಅಪ್ಪಾಸಾಹೇಬ ಹೊಸಪೇಟಿ .ಮಹಾದೇವ ಬಿರಾದಾರ .ಶ್ರೀಕಾಂತ ಖೆತಗೌಡರ. ಸದಾಶಿವ ಬಡಿಗೇರ .ಕಾಳಪ್ಪಾ ಕಂಬಾರ. ಮಾರುತಿ ಹೂಗಾರ .ಬಸವರಾಜ ಬಡಿಗೇರ ಬಸವರಾಜ ಕಂಬಾರ. ಭಗವಂತ ಕಡಹಟ್ಟಿ ಮಹಾಂತೇಶ ಹಿರೇಮಠ .ಹಣಮಂತ ಯರಡೆತ್ತಿ .ಸಿದ್ದಣ್ಣ ಹೊಸಪೇಟಿ .ಶ್ರೀಶೈಲ ಕಂಬಾರ. ಮುತ್ತಪ್ಪ ಬಡಿಗೇರ. ರಾಮಚಂದ್ರ ಕಂಬಾರ .ಹಣಮಂತ ಬಡಿಗೇರ. ಲಕ್ಷ್ಮಣ್ಣ ಕಂಬಾರ .ಸತ್ಯಪ್ಪ ಬಡಿಗೇರ. ಗುರು ಶೇಗುಣಸಿ. ಸಂಗಾನಟ್ಟಿ ಗುರುಗಳು. ಅಶೋಕ ಹೂಗಾರ. ಮಲ್ಲಪ್ಪ ನಾವಿ ಹಾಗೂ ಅಪಾರ ಭಕ್ತರು ಇದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹ