ತಾಳಿಕೋಟೆ, ಕೊರವಾರ ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರಾದ ಶಂಕರಗೌಡ ಭೊರಾವತ್(೮೮) ಅವರು ಇತ್ತೀಚಗೆ ನಿಧನಹೊಂದಿದರು.
ಮೃತರಿಗೆ ಪತ್ನಿ ಹಾಗೂ ತಾಳಿಕೋಟೆ ಪುರಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಪಾಟೀಲ ಒಳಗೊಂಡು ಇಬ್ಬರು ಪುತ್ರಿಯರು, ಓರ್ವ ಪುತ್ರ, ಅಪಾರ ಬಂದು ಬಳಗದವರಿದ್ದಾರೆ.
Get latest news updates delivered straight to your WhatsApp.