LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Gadag

                          ’ಟಿವಿ ಠೀವಿ’ ಪತ್ರಿಕೆ ಪುನರಾರಂಭ 


ಬೆಂಗಳೂರ : ಕರ್ನಾಟಕ ಟೆಲಿವಿ?ನ್ ಅಸೋಸಿಯೇ?ನ್ (ರಿ) ನ ಆಂತರಿಕ ಪ್ರಸಾರದ ದ್ವೈಮಾಸಿಕ ಪತ್ರಿಕೆ ’ಟಿವಿ ಠೀವಿ’  ಅಂತರಾಳದ ಮಹಾ ಧ್ವನಿಯನ್ನು  ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕರಾದ ಎನ್ ಆರ್ ರಮೇಶ್ ರವರು ಪುನರಾರಂಭಗೊಳಿಸಿದರು. 
   ಪತ್ರಿಕೆಯ ಸಂಪಾದಕರಾದ  ಹಿರಿಯೂರು ರಾಘವೇಂದ್ರ, ಕೆಟಿವಿಎ ಅಧ್ಯಕ್ಷ  ಗಣೇಶ್‌ರಾವ್ ಕೇಸರ್ಕರ್, ಚಲನಚಿತ್ರ ಕಲಾವಿದ ಶ್ರೀನಗರ ಕಿಟ್ಟಿ, ಗೌರವಾಧ್ಯಕ್ಷರಾದ ಪದ್ಮಾ ವಾಸಂತಿ,  ಕಾರ್ಯದರ್ಶಿ  ಬೆಳ್ಳಿಚುಕ್ಕಿ ವೀರೇಂದ್ರ,  ರೇಣು ಶಿಕಾರಿ ಎನ್ ಟಿ ರಾಮಸ್ವಾಮಿ, ಡಾ. ಎ ಆರ್ ಗೋವಿಂದಸ್ವಾಮಿ ಅವರುಗಳು  ಉಪಸ್ಥಿತರಿದ್ದರು. ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಎನ್ ಆರ್ ರಮೇಶ್ "ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಟೆಲಿವಿ?ನ್ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ (ರಿ), ಕರ್ನಾಟಕ ಟೆಲಿವಿ?ನ್ ಅಸೋಸಿಯೇ?ನ್ (ರಿ)ಎರಡೂ ಸಂಸ್ಥೆಗಳು ಒಂದಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು " ಎಂದು ಹಿತವಚನ ನುಡಿದರು.  
    ಪತ್ರಿಕೆ ಪುನರಾರಂಭವಾಗಿದ್ದಕ್ಕೆ ಕೆಟಿಎದ ಎಲ್ಲ ಪದಾಧಿಕಾರಿಗಳಿಗೂ, ಚಲನಚಿತ್ರ ನಿರ್ದೇಶಕರು, ಕಲಾವಿದರು,ಸಾಹಿತಿಗಳು ಪತ್ರಿಕೆ ಸಂಪಾದಕರಾದ ರಾಘವೇಂದ್ರ ಹಿರಿಯೂರು ಅವರ ನೇತೃತ್ವದಲ್ಲಿ ಪತ್ರಿಕೆ ಯಶಸ್ಸು ಕಾಣಲೆಂದು ಕಲಾಪೋಷಕರ ಮಠ ಸಿದ್ದನಕೊಳ್ಳದ ಡಾ.ಶಿವಕುಮಾರ ಮಹಾಸ್ವಾಮಿಗಳು, ಚಲನಚಿತ್ರ ಹಿರಿಯ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ನಿರ್ದೇಶಕ ನಿರ್ಮಾಪಕರಾದ ಲೋಕೇಶ ವಿದ್ಯಾಧರ, ಅರವಿಂದ ಮುಳಗುಂದ,  ರೇಣುಕುಮಾರ ಸಂಸ್ಥಾನಮಠ, ಪತ್ರಿಕಾ ಸಂಪಾದಕರುಗಳಾದ ಗಣಪತಿ ಗಂಗೊಳ್ಳಿ, ಲಕ್ಷ್ಮಣ ಬಾರಕೇರ, ಅಶೋಕ ತೋಟದ, ಕಲಾವಿದರಾದ ವೀರೇಶ ಪುರವಂತರ, ಸಂಗನಗೌಡ ಕುರುಡಗಿ, ರವೀಂದ್ರ ರಾಮದುರ್ಗಕರ, ವೀರಣ್ಣ ವಿಠಲಾಪೂರ, ಛಾಯಾಗ್ರಾಹಕ ಶರಣು ಸುಗ್ನಳ್ಳಿ, ಅಭಿ ಕ್ರಿಯೇಷನ್ಸ್‌ನ ನಿರ್ಮಾಪಕರಾದ ಶ್ರೀಮತಿ ವಿದ್ಯಾ ಗಂಜಿಹಾಳ, ಶ್ರೀಮತಿ ಸಂಗೀತಾ ಚಂದ್ರಶೇಖರ ಆಡಿನ, ಶ್ರೀಮತಿ ರೇಖಾ ಸಿದ್ದುಕೃಷ್ಣ ಢೇಕಣಿ ಮೊದಲಾದವರು ಶುಭಕೋರಿದ್ದಾರೆ.   

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಕಾರ್ಮಿಕರು ಸ್ವಚ್ಚತೆಯ ಕಾವಲುಗಾರರು-ಸಿದ್ದಲಿಂಗಶ್ರೀಶಿವಾಪೂರ(ಹ) ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ೨೬ ಲಕ್ಷ ರೂ. ಲಾಭಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪ್ರವಾದಿ ಮಹಮ್ಮದರ ಸಂದೇಶ.ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಪ್ರೊ. ಎ. ಪಿ. ಜ್ಞಾನ ಪ್ರಕಾಶ ಬ್ಯಾಂಕ್ ಎಂಬುದು ಸ್ಪಂದನ ಪ್ರತಿಸ್ಪಂದನದಿಂದ ಬೆಳೆಯುವ ಕ್ಷೇತ್ರ-ಶ್ರೀಕಾಂತಸಂಕೇಶ್ವರ ಸೌಹಾರ್ದ ಸಹಕಾರಿಗೆ ₹91.76 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ. 25 ಡಿವಿಡೆಂಡ್ ಘೋಷಣೆಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿ: ವಿಪುಲ್ ಬನ್ಸಲ್