LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆ

 

ಕಾಗವಾಡ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸರ್ಕಾರದ ಆದೇಶದಂತೆ ‘ಸ್ವಚ್ಛತೆಯೇ ಸೇವೆ’
ಅಭಿಯಾನದಡಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ ಮಾತನಾಡಿ, ಪೌರಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ.ಪಂ. ನಾಮನಿರ್ದೇಶಿತ ಸದಸ್ಯ ಕಾಕಾ ಪಾಟೀಲ, ಪ್ರಕಾಶ ಪಾಟೀಲ, ಸಿಬ್ಬಂದಿಗಳಾದ ಸುಭಾಷ ತುಪಳೆ, ವಿಜಯಲಕ್ಷ್ಮಿ ಅದೇವಾಡಿ, ರೂಪಾಲಿ ಭಾರಸಿಂಗೆ, ಸಾಯಿಲ ಪಾಟೀಲ, ಭಾರತೇಶ ಗಣಿ, ರಾಕೇಶ ಹಸರೆ, ಆಕಾಶ ಧೋಂಡಾರೆ, ದಯಾನಂದ ಕಾಂಬಳೆ, ಶ್ರೀಮಂತ ಕಾಂಬಳೆ, ಬಂಡು ಜುಗಳ, ದಿಲೀಪ್ ಕಾಂಬಳೆ, ಗಣೇಶ್ ಕಾಂಬಳೆ, ಮದುಕರ ಕಾಂಬಳೆ, ನೀಲಬಾಯಿ ಘೋರಡೆ, ಶೋಭಾ ಧೋಂಡಾರೆ, ಮನಿಷಾ ಕಾಂಬಳೆ, ಪ್ರಿಯಾಂಕಾ ಪೂಜಾರಿ, ನೀಲೇಶ ಪಾಟೀಲ, ಹೃತಿಕ್ ಮನೆ ಹಾಗೂ ಓಂಕಾರ ಪೂಜಾರಿ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಕಾರ್ಮಿಕರು ಸ್ವಚ್ಚತೆಯ ಕಾವಲುಗಾರರು-ಸಿದ್ದಲಿಂಗಶ್ರೀಶಿವಾಪೂರ(ಹ) ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ೨೬ ಲಕ್ಷ ರೂ. ಲಾಭಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪ್ರವಾದಿ ಮಹಮ್ಮದರ ಸಂದೇಶ.ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಪ್ರೊ. ಎ. ಪಿ. ಜ್ಞಾನ ಪ್ರಕಾಶ ಬ್ಯಾಂಕ್ ಎಂಬುದು ಸ್ಪಂದನ ಪ್ರತಿಸ್ಪಂದನದಿಂದ ಬೆಳೆಯುವ ಕ್ಷೇತ್ರ-ಶ್ರೀಕಾಂತಸಂಕೇಶ್ವರ ಸೌಹಾರ್ದ ಸಹಕಾರಿಗೆ ₹91.76 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ. 25 ಡಿವಿಡೆಂಡ್ ಘೋಷಣೆಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿ: ವಿಪುಲ್ ಬನ್ಸಲ್