ಮುಗಳಖೋಡ ,10 : ಪಟ್ಟಣದಲ್ಲಿ ಶ್ರಾವಣ ಮಾಸದ ಕೊನೆಯ ಗುರುವಾರದಂದು ಪುರಾತನ ಶ್ರೀ ರಾಮಲಿಂಗೇಶ್ವರ ಜಾತ್ರ ನಿಮಿತ್ಯ ಬೆಳಿಗ್ಗೆ ರಾಮಲಿಂಗೇಶ್ವರ ಹಾಗೂ ನಂದಿ ಮೂರ್ತಿಗೆ ಅಭಿಷೇಕ ಮಂತ್ರ ಪಠಣೆ ಪೂಜೆ ನೈವೇದ್ಯ ಅರ್ಪಿಸಿ ನಂತರ ಪಲ್ಲಕಿ ಉತ್ಸವ ಅನ್ನ ಪ್ರಸಾದ ಸೇವೆಯೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಂಡಿತು. ಮುಗಳಖೋಡ ಪ್ರಾಥಮಿಕ ಕೃಷಿ ಪತ್ರಿನ ಸಂಘದ ಉಪಾಧ್ಯಕ್ಷ ಹನಮಾಸಾಹೇಬ ನಾಯಕ, ವ್ಯವಸ್ಥಾಪಕ ಗೋಪಾಲ ಗೋಕಾಕ, ಮಹಾದೇವ ಉಗಾರ ,ಮುಪ್ಪಯ್ಯ ಹಿರೇಮಠ, ,ಮಲ್ಲಿಕಾರ್ಜುನ ಹಿರೇಮಠ, ಶಿವಸಂಗಯ್ಯ ಹಿರೇಮಠ, ಅಶೋಕ ನಾಯಿಕ, ಮಹಾದೇವ ನಾಯಿಕ, ಬಸಗೌಡ ಪಾಟೀಲ ,ರಾವಸಾಹೇಬ ನಾಯಿಕ, ಸುಭಾಷ್ ಕುಲಕರ್ಣಿ, ಸಚಿನ್ ಹಿರೇಮಠ ವಿಜಯಕುಮಾರ ನಾಯಿಕ, ಮಹಾದೇವ ಬಾಳೋಜಿ , ಸೂರ್ಯಕಾಂತ ನಾಯಿಕ, ಪರಗೌಡ ಪಾಟೀಲ,ಶ್ರೀಕಾಂತ ಖೆತಗೌಡರ, ಸದಾಶಿವ ಬಡಿಗೇರ , ಶಂಕರ ನಾಯಿಕ,ಕರೆಪ್ಪ ಮಂಟೂರ, ಉದಯಕುಮಾರ ನಾಯಿಕ, ಪರಪ್ಪ ಕುಂಬಾರ, ಚಂದ್ರಶೇಖರ ನಾಯಿಕ, ಮಹಾದೇವ ಪಣದಿ, ಅಪ್ಪು ನಾಯಿಕ ,ಬಸವರಾಜ ಸನಸನಿ, ಪ್ರಭು ತೇರದಾಳ, ರಾಮಪ್ಪ ಹಳ್ಳೂರ, ಸುಭಾಷ್ ನಾಯಿಕ, ಶಶಿಕಾಂತ ಶೇಗುಣಸಿ ,ಯಲ್ಲಾಲಿಂಗ ಬಿರಾದಾರ ,ಸಿದ್ದಪ್ಪ ಸನಸನಿ ,ಶ್ರೀಶೈಲ ಕುಂಬಾರ ,ಶ್ರೀಕಾಂತ ಕಂಬಾರ, ಮಾರುತಿ ಹೂಗಾರ, ಮಲ್ಲಪ್ಪ ನಾವಿ ,ಮಾರುತಿ ಭಜಂತ್ರಿ ಹಾಗೂ ಸಾವಿರಾರು ಭಕ್ತರು ಇದ್ದರು.