LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ದುಪಧಾಳ ಜಲಾಶಯದ ನಿರೀಕ್ಷಣಾ ಮಂದಿರ ಅಭಿವೃದ್ಧಿ ಪಡಿಸುವಂತೆ ಕನ್ನಡ ಸೇನೆ  ಮನವಿ

ಘಟಪ್ರಭಾ:ಗೋಕಾಕ ತಾಲೂಕಿನ ಐತಿಹಾಸಿಕ ದುಪಧಾಳ ಜಲಾಶಯದ ಪಕ್ಕದಲ್ಲಿರುವ ನಿರೀಕ್ಷಣಾ ಮಂದಿರದ ಕಾರಂಜಿ ಹಾಗೂ ಉದ್ಯಾನವನವನ್ನು ಪುನರ್‌ ನಿರ್ಮಾಣಗೊಳಿಸಿ,ಸುಂದರವಾಗಿ ಅಭಿವೃದ್ಧಿಪಡಿಸುವಂತೆ  ಲೋಕೋಪಯೋಗಿ ಸಚಿವರಾದ  ಸತೀಶ ಲ. ಜಾರಕಿಹೊಳಿ ಅವರಿಗೆ ಅವರ ಆಪ್ತ ಸಹಾಯಕರಾದ  ಶಿವನಗೌಡ ಪಾಟೀಲ ಅವರ ಮುಖಾಂತರ ಇಂದು ಹಿಲ್ ಗಾರ್ಡನ್ ಕಚೇರಿಗೆ ಭೇಟಿ ನೀಡಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಐತಿಹಾಸಿಕ ಪ್ರವಾಸಿ ತಾಣದ ಸೌಂದರ್ಯ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕಾರಂಜಿ ಮತ್ತು ಉದ್ಯಾನವನವನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದ್ದು,ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
   ಈ ಸಂದರ್ಭದಲ್ಲಿ ಕನ್ನಡ ಸೇನೆ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಉಪಾಧ್ಯಕ್ಷ ಶ್ರೀಕಾಂತ ಮಹಾಜನ, ಗೌರವ ಅಧ್ಯಕ್ಷ ಸುರೇಶ ಪಾಟೀಲ, ಸಂಜು ಸಂತವ್ವಗೋಳ, ಜಬೀಲಾ ಶೇಖ, ಅಕ್ಬರ ನೇರ್ಲಿ 
ಕುಶಣ್ಣಾ ಬಸರಗಿ'(ಗೋಕಾಕ) ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂತ್ರಜ್ಞಾನ ಬೆಳೆಯಲು ಇಂಜಿನೀಯರ ಕಾರಣ :ಶ್ರೀಧರ ಕೋರಿ*ಮಂಡೋಳಿಯಲ್ಲಿ ₹2 ಕೋಟಿ ವೆಚ್ಚದ ದೇವಾಲಯಗಳ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಲಕ್ಷ್ಮೀ ಹೆಬ್ಬಾಳಕರ್* ವಿಮಲಾ ಗುರುಪುತ್ರಪ್ಪ ಬಡಿಗೇರ ನಿಧನಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ: ಮೈತ್ರಾ ಹೊಂಗಲಕುಂಚದೊಂದಿಗೆ ಹೊಸ ಪಯಣ: ಚಿತ್ರ ಕಲಾವಿದರ ಸಂಘಟನೆಗೆ ಕರೆಇಂಡಿ: ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಪದಾಧಿಕಾರಿಗಳ ಅವಿರೋಧ ಆಯ್ಕೆ25 ವರ್ಷಗಳ ಸುದೀರ್ಘ ಸೇವೆಗೆ ಪ್ರತಿಷ್ಠಿತ ಗೌರವ: ಡಾ. ದೀಪಾ ಮೆಟಗುಡ್ಡ ಅವರಿಗೆ ಐಎಪಿ ಫೆಲೋಶಿಪ್ ಪ್ರಶಸ್ತಿಕಾಗವಾಡದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆದುಪಧಾಳ ಜಲಾಶಯದ ನಿರೀಕ್ಷಣಾ ಮಂದಿರ ಅಭಿವೃದ್ಧಿ ಪಡಿಸುವಂತೆ ಕನ್ನಡ ಸೇನೆ  ಮನವಿಶಿವಯೋಗಿ ನಗರದಲ್ಲಿ ನೀರಿಗಾಗಿ ಪರದಾಟ; ಪಂಚಾಯಿತಿ ವಿರುದ್ಧ ನಿವಾಸಿಗಳು, ಶಾಲಾ ಮಕ್ಕಳ ಆಕ್ರೋಶ