LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಶತಾಯುಷಿ ದಂಪತಿಗಳ ಜನ್ಮಶತಮಾನೋತ್ಸವ

ಅಭಿಮಾನಿಗಳಿಂದ  ಜನ್ಮಶತಮಾನೋತ್ಸವ ಆಚರಿಸಿಕೊಂಡ  ಚನ್ನಬಸಯ್ಯ ರಾಚವ್ವಾ ದಂಪತಿಗಳು 


ಮುಗಳಖೋಡ (೭) ಲವಲವಿಕೆಯ ಜೀವನ ಸಂಗಾತಿಗಳ ಜನ್ಮಶತಮಾನೋತ್ಸವ ಆಚರಿಸಿ ಸಂಭ್ರಮಿಸಿದ ಚನ್ನಬಸಯ್ಯ ರಾಚವ್ವಾ ಶತಾಯುಷಿ ದಂಪತಿಗಳ ಅಭಿಮಾನಿಗಳು.
ಬುಧವಾರ 7 ರಂದು ಪಟ್ಟಣದ ಸಮೀಪ ಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ಗದ್ದುಗೆಗೆ ಅಭಿಷೇಕ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಮಂದಿರದ ಆವರಣದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ  ಖಣದಾಳ ಗ್ರಾಮದಲ್ಲಿ ಜನ್ಮಿಸಿದ
ಶತಾಯುಷಿ  ರಾಚವ್ವಾ  ಹಿರೇಮಠ (104) ಬಾಗಲಕೋಟೆ ಜಿಲ್ಲೆಯ ಬನಹಟ್ಟಿ -ರಬಕವಿ ತಾಲೂಕಿನ ಗೋಲಬಾವಿ ಗ್ರಾಮದಲ್ಲಿ ಜನ್ಮಿಸಿದ ಶತಾಯುಷಿ  ಚನ್ನಬಸಯ್ಯ ಮಠದ (106) ಇವರುಗಳ ಲವಲವಿಕೆಯ ದಾಂಪತ್ಯ  ಜೀವನ  ಇಂದಿನ ಯುವ ಪೀಳಿಗೆಗೆ ಆದರ್ಶ ಪ್ರಾಯರಾಗಿ ಇರುವುದನ್ನು ಕಂಡು ಅವರ ಅಭಿಮಾನಿಗಳು ಹಾಗೂ  ಏಳು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಎರಡೂನೂರಾಹತ್ತೊಂಬತ್ತು ಮೊಮ್ಮಕ್ಕಳು ಮರಿಮಮ್ಮೊಕ್ಕಳು ನೂರಾರು ಅಭಿಮಾನಿಗಳು ಜನ್ಮಶತಮಾನೋತ್ಸವ ಆಚರಿಸಿ  ಸಿಹಿ ಭೋಜನ ಸವಿದು ಸಂಭ್ರಮಿಸಿದರು. 
ಫೋಟೋ........   ಅಭಿಮಾನಿಗಳಿಂದ  ಜನ್ಮಶತಮಾನೋತ್ಸವ ಸಂಭ್ರಮಿಸಿದ ಶತಾಯುಷಿ   ಚನ್ನಬಸಯ್ಯ ರಾಚವ್ವಾ ದಂಪತಿಗಳು .

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚೀವ ಎಂ.ಬಿ. ಪಾಟೀಲರ ಜನ್ಮದಿನದ ಅಂಗವಾಗಿ  ಡಾ.ಪ್ರಭುಗೌಡ ಅಭಿಮಾನಿಗಳಿಂದ ಹಣ್ಣು-ಹಂಪಲು ವಿತರಣೆ*ಗುರುಭವನ ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ* ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಶ್ರೀ ಅಕ್ಷೋಭ್ಯ ತೀರ್ಥರ ೨೧೫ನೇ ಆರಾಧನಾ ಮಹೋತ್ಸವಹಳ್ಳಿಗಳಲ್ಲೇ ಹೆಣ್ಣು ಮಕ್ಕಳು ಹೆಚ್ಚು ಶೋ?ಣೆಗೆ ಒಳಗಾಗುತ್ತಿದ್ದಾರೆ : ನ್ಯಾ. ಸವಿತಾ ಮುಕ್ಕಲ್ಶತಾಯುಷಿ ದಂಪತಿಗಳ ಜನ್ಮಶತಮಾನೋತ್ಸವಕರವೇ ಹೋರಾಟಕ್ಕೆ ಸ್ಪಂದಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳುರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆದರ್ಶಗೌಡ ಹಳೆಹಡಗಲಿ ಆಯ್ಕೆಕಬ್ಬಿಗೆ ಹೆಚ್ಚಿನ ದರಕ್ಕೆ ಕೇಂದ್ರದ ಸಭೆಯಲ್ಲಿ ಪ್ರಸ್ತಾವನೆ, ದೆಹಲಿಯಲ್ಲಿ ಕೇಂದ್ರ ತಂಡದೊAದಿಗೆ ಸಭೆ. ರೈತರ ಹಿತಾಸಕ್ತಿ ಕಾಪಾಡಲು ಬದ್ದ ಸಹಕಾರಿ ಸಚಿವ ಲಕ್ಷö್ಮಣ ಸವದಿಇಂಗಳಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಉಮೇಶ ಚವ್ಹಾಣ್ ಭರ್ಜರಿ ಗೆಲುವು