Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಥಮ ಶ್ರಾವಣ ಸೋಮವಾರದಂದು ಸಂಭ್ರಮದ ನವಗ್ರಹ ಪೂಜಾ, ಪ್ರಸಾದ ಕಾರ್ಯಕ್ರಮ




ನೇಸರಗಿ: ಶರಣರಿಗೆ ಶ್ರಾವಣ ಭಕ್ತಿ ಭಾವದ ಮಾಸ ಈ ಮಾಸದಲ್ಲಿ ತಾಲೂಕಿನ  ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಇರುವ ನವಗ್ರಹ ದೇವಸ್ಥಾನದಲ್ಲಿ ಬೆಳ್ಳಿಗ್ಗೆ ಅಭಿಷೇಕ, ಮಹಾಪೂಜೆ, ಮಂಗಳಾರತಿ, ಮಹಾಪ್ರಸಾದದೊಂದಿಗೆ ಸಡಗರ, ಸoಭ್ರಮದಿಂದ ಭಕ್ತಿ ಭಾವದಿಂದ ನೆರವೇರಿತು.


ಈ ಸಂದರ್ಭದಲ್ಲಿ ನೇಸರಗಿ ಗ್ರಾಮಕ್ಕೆ ಕೀರ್ತಿ ತಂದು ಶ್ರೀಲಂಕಾ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ವಿಶೇಷ ಚೇತನರ ಸಿಟ್ಟಿಂಗ ಥ್ರೋ ಬಾಲ್ ಪಂದ್ಯಾವಳಿಯಲ್ಲಿ  ಫೈನಲನಲ್ಲಿ ಶ್ರೀಲಂಕಾ ತಂಡ ಸೋಲಿಸಿ ಪ್ರಥಮ ಪ್ರಶಸ್ತಿ ಪಡೆದ ಭಾರತ ರಾಷ್ಟ್ರೀಯ ತಂಡದ ಸದಸ್ಯರಾದ ಈರಪ್ಪ ಹೊಂಡಪ್ಪನವರ ಇವರನ್ನು ಸನ್ಮಾನಿಸಲಾಯಿತು.


 ಈ ನವಗ್ರಹ ಪೂಜಾ ಕಾರ್ಯಕ್ರಮದಲ್ಲಿ ಮಹಾದೇವ ಮೆಣಸಿಕಾಯಿ, ರಾಮು ಚೋಭಾರಿ, ಗಂಗಪ್ಪ ಗಲಭಿ, ಈರಪ್ಪ ಮೂಲಿಮನಿ, ಸಿದ್ದಪ್ಪ ಮದವಾಲ, ನಾಗರಾಜ ಮಾಳನ್ನವರ, ಶಿವಾನಂದ ಮಾಳನ್ನವರ,ಬಾಳಪ್ಪ ನಾಗನೂರ, ಬಸು ಹೊಂಡಪ್ಪನವರ,ವಿಷ್ಣು ಮೂಲಿಮನಿ, ಮಲ್ಲಿಕಾರ್ಜುನ ಸೋಮಣ್ಣವರ, ವಿನಾಯಕ ಮಾಸ್ತಮರಡಿ, ಬಸು ಮೆಣಸಿನಕಾಯಿ, ಪ್ರದೀಪ ಮುತವಾಡ, ಅಡಿವಪ್ಪ ಮಾಳನ್ನವರ, ಪ್ರಕಾಶ ತಳವಾರ, ಮಹಾಂತೇಶ ಮೆಣಸಿನಕಾಯಿ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು,ಗ್ರಾ ಪಂ. ಸದಸ್ಯರು, ನೇಸರಗಿ, ಸುತ್ತಮುತ್ತಲಿನ ಗ್ರಾಮಸ್ಥರು ನವಗ್ರಹ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.






Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*