LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

88 ಮುದ್ಲಾಪುರ ದಲ್ಲಿ ತಾಯಮ್ಮ ಶಕ್ತಿ ಸಂಘದಿಂದ ಮಗ್ಗಂ ವಕ್ಸ್೯ ತರಗತಿಗಳು  ಆರಂಭ..





ಹೊಸಪೇಟೆ:  ತಾಯಮ್ಮ ಶಕ್ತಿ ಸಂಸ್ಥೆ   ನಗರದ. ನಂ 88 ಮುದ್ಲಾಪುರ ದಲ್ಲಿ  ಮಹಿಳೆಯರಿಗೆ ಸ್ವಾವಲಂಬಿ ಬದುಕು ನಡೆಸಲು ನೆರವಾಗುವ ಟೈಲರಿಂಗ್ ತರಗತಿಗಳನ್ನು ಆರಂಭಸಿ  ದುಡಿಮೆ ಮಾರ್ಗ ಕ್ಕೆ ಅನುಕೂಲ ಕಲ್ಪಿಸಿ ಕೊಟ್ಟದ್ದಾರೆ .. ಈ ಸಂಧರ್ಭದಲ್ಲಿ ಮಾತನಾಡಿದ ತಾಯಮ್ಮ ಶಕ್ತಿ ಸಂಘದ ಅದ್ಯಕ್ಷೆ ಕವಿತಾ ಸಿಂಗ್ ಮಹಿಳೆ ಜೀವನದ ಯಾವುದೇ ಸಂದರ್ಭದಲ್ಲಿ ಕೈ ಕಟ್ಟಿ ಕುಳಿತು ಕೊಳ್ಳಬಾರದು, ಪುರುಷರಿಗೆ ಜೊತೆಯಾಗಿ ದುಡಿಮೆ ಕಂಡು ಕೊಳ್ಳುವಲ್ಲಿ ಮುಂದುವರಿಯ ಬೇಕಿದೆ .ಇಲ್ಲದೆ‌ ಹೋದಲ್ಲಿ ಕುಟುಂಬ ಆರ್ಥಿಕವಾಗಿ ಕುಗ್ಗುವದರೊಂದಿಗೆ   ಅನೇಕ  ಕೌಟುಂಬಿಕ ಮತ್ತು ಸಾಮಾಜಿಕ  ಸಮಸ್ಯೆಗಳನ್ನು  ಎದುರಿಸ ಬೇಕಾಗುತ್ತದೆ, ಆದ್ದರಿಂದ ಇಂತಹ ಸಮಸ್ಯೆ ಗಳು ತಲೆದೋರಲಿರಲೆಂದು, ತಾಯಮ್ಮ ಶಕ್ತಿ ಸಂಘ ಮಹಿಳೆಯರಿಗಾಗಿ ಟೈಲರಿಂಗ್ ನಂತಹ  ಗುಡಿ ಕೈಗಾರಿಕಾ  ಯೋಜನೆ ಗಳನ್ನು ತರುತ್ತಿದೆ, ಇವುಗಳ ಸದುಪಯೋಗ ಪಡೆದು ಉಜ್ವಲ ಬದುಕು ರೂಪಿಸಿಕೊಳ್ಳಿ ಎಂದು  "ಮಗ್ಗಂ ವರ್ಕ್ಸ್"  ಕೆಂದ್ರ ವನ್ನು ಉದ್ಘಾಟಿಸಿ  ಮಹಿಳೆಯರಿಗೆ  ಸಲಹೆ ನೀಡಿದರು. ಈ ಮಗ್ಗಂ ವಕ್ಸ್೯ ಕೇಂದ್ರ ದ ಉದ್ಘಾಟನೆಗೆ ಸ್ಥಳೀಯ ರಾದ ಎಲ್ಲಮ್ಮ, ವೆಂಕಟಮ್ಮ, ಹಾಗು ಸಮಾಜ ಸೇವಕರಾದ ನಾಗರಾಜ್ , ಅಲ್ಲದೆ ಸಂಘದ ಸದಸ್ಯರಾದ ಲಲಿತ ನಾಯಕ, ಪ್ರಮೀಳಾ, ಡಿ.ವಿಜಯ ಕುಮಾರಿ, ಶೋಭಾ ಗಾಯಕವಾಡ್, ಶೋಭಾ.ಏ. ಮುಂತಾದವರು ಭಾಗಿಯಾಗಿದ್ದರು..

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್