ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ “ವರ್ಷದ ಕನ್ನಡಿಗ 2026″ಡಾ. ಕೆಂಪಣ್ಣ ಚೌಕಶಿ ಗೆ ಪ್ರಶಸ್ತಿ.

Pratibha Boi
ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ “ವರ್ಷದ ಕನ್ನಡಿಗ 2026″ಡಾ. ಕೆಂಪಣ್ಣ ಚೌಕಶಿ ಗೆ ಪ್ರಶಸ್ತಿ.
WhatsApp Group Join Now
Telegram Group Join Now
 ಘಟಪ್ರಭಾ: ಸ್ಥಳೀಯ ನಿವಾಸಿ ಹಾಗೂ ಕನ್ನಡ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ  ಕೆಂಪಣ್ಣ ಚೌಕಶಿ ವಕೀಲರು ಹಾಗೂ ಕನ್ನಡಪರ ಹೋರಾಟಗಾರರು ಇವರ ಸಾಮಾಜಿಕ ಸೇವೆ ಗುರುತಿಸಿ ಬೆಂಗಳೂರಿನ ಸದಾಶಿವನಗರದಲ್ಲಿ ” ಹೈಡ್ ಪಾರ್ಕ್ ಆರ್ಚಡ್ಸ್ ಹೋಟೆಲ್” ನಲ್ಲಿ ದಿನಾಂಕ 16-4-2026 ರಂದು ನಡೆದ ಸಮಾರಂಭದಲ್ಲಿ “ಚಿತ್ರ ಸಂತೆ” ಸಂಸ್ಥೆಯವರು “ವರ್ಷದ ಕನ್ನಡಿಗ 2026” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.  ಈ ಸಂದರ್ಭದಲ್ಲಿ ಖ್ಯಾತ ಚಿತ್ರನಟಿ ಸಂಜನಾ ಗಲ್ರಾಣಿ, ಚಿತ್ರ ಸಂತೆಯ ವ್ಯವಸ್ಥಾಪಕ ನಿರ್ದೇಶಕರಾದ ಗಿರೀಶ್ ಪಿ ಗೌಡ, ಇವರು ರಾಜ್ಯ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
WhatsApp Group Join Now
Telegram Group Join Now
Share This Article