ಬೆಳಗಾವಿ ಜಿಲ್ಲಾ ನೋಟರಿ ಸಂಘದ ಪದಾಧಿಕಾರಿಗಳ ಆಯ್ಕೆ

Ravi Talawar
ಬೆಳಗಾವಿ ಜಿಲ್ಲಾ ನೋಟರಿ ಸಂಘದ ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now

ಬೆಳಗಾವಿ: ಪ್ರಸಕ್ತ 2025-27ನೇ ಸಾಲಿನ ಅವಧಿಗೆ ಬೆಳಗಾವಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ಶ್ರೀಕಾಂತ ಪಾಟೀಲ್‌ ಮತ್ತು ಉಪಾಧ್ಯಕ್ಷರಾಗಿ ವಿಜಯ ಮಹೇಂದ್ರಕರ, ಅಶೋಕ ಪರಪ್ಪಣ್ಣವರ, ರಮೇಶ ಮಿರಜಕರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಚಿಕ್ಕನಗೌಡರ, ಖಜಾಂಚಿಯಾಗಿ ಸುರೇಶ ಜಾಲಿಹಾಳ, ಸಹಕಾರ್ಯದರ್ಶಿಯಾಗಿ ಕೃಷ್ಣ ಕೋಠಿವಾಲೆ, ಮಹಿಳಾ ಪ್ರತಿನಿಧಿಗಳಾಗಿ ಪ್ರತಿಭಾ ನಿಂಬಾಳಕರ, ಅರುಣಾ ಪಾಟೀಲ, ಮತ್ತು ನಿರ್ದೇಶಕರಾಗಿ ಆರ್‌.ಆರ್‌.ಪಾಟೀಲ, ಎನ್‌ಬಿ ಚೌಡಣ್ಣವರ, ಎಸ್‌.ಬಿ.ಗೋರೋಶಿ, ಬಿ.ಐ.ಪಾಟೀಲ, ಬಿ.ಆರ್‌.ಕಮತೆ, ಜಯರಾಜ್‌, ಗಂಗಣ್ಣವರ, ಸದಾನಂದ ಹುಣಶೀಕಟ್ಟಿ, ಎಂ.ಎಂ.ಪಾಟೀಲ, ಸರ್ವಾನುಮತದಿಂದ ಅಯ್ದೆಗೊಂಡಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

 

WhatsApp Group Join Now
Telegram Group Join Now
Share This Article