LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ವೈವಿಧ್ಯತೆಯಲ್ಲಿ ಏಕತೆಯು ನಮ್ಮ ಸಂಸ್ಕ್ರತಿಯ ಜೀವಾಳ :ವೆರ್ಣೇಕರ


 ಜಮಖಂಡಿ,17 ವೈವಿಧ್ಯತೆಯಲ್ಲಿ ಏಕತೆ ನಮ್ಮ ಸಂಸ್ಕ್ರತಿಯ ಜೀವಾಳ.ಭಿನ್ನ ಭಾಷೆ, ವಿಭಿನ್ನ ವೇಷ ಆದರೂ ನಾವೆಲ್ಲರೂ ಒಂದೇ ಎಂದು ಸಾಯಿನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ರೋಶ್ನಿ ವೆರ್ಣೆಕರ ಹೇಳಿದರು. ದಾನಮ್ಮ ದೇವಿ ಗಜಾನನ ಉತ್ಸವ ಸಮಿತಿ ವತಿಯಿಂದ ದಂಪತಿಗಳಿಗೆ ಹಮ್ಮಿ ಕೊಂಡಿದ್ದ ವಿವಿಧ ರಾಜ್ಯಗಳ ಉಡುವುಗಳ ಸ್ಪರ್ಧೆಯ ನಿರ್ಣಾಯಕರಾಗಿ ಅವರು ಮಾತನಾಡಿದರು.
ಸುನೀಲ ಮುರುಗೋಡ, ಗುರು ಮಹಾಲಿಂಗಪೂರ, ಅರವಿಂದ ಪವಾರ, ಅಖೀಲ ಮುರಗೋಡ, ಗೌತಮ ಗಾಂವಿ ದಂಪತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮಣಿಪುರಿ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಹೀಗೆ ವಿವಿಧ ರಾಜ್ಯಗಳಲ್ಲಿರುವ ವೇಷಭೂಷಣಗಳನ್ನು ಪ್ರದರ್ಶಿಸಿದರು. ನಿರ್ಣಾಯಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿನೀಲಮ್ಮ ನೀಲವಾಣಿ ಸರಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಧ್ಯಾಪಕಿ ಪುಷ್ಪಾ ಹುಣಶ್ಯಾಳ ಹಾಗೂ ಮಲ್ಲಿಕಾರ್ಜುನ ಹಲಗಲಿ ಭಾಗವಹಿಸಿದ್ದರು.
ಅರವಿಂದ ಪವಾರ ಪ್ರಥಮ, ಗೌತಮ ಗಾಂವಿ ದ್ವಿತೀಯ, ಸುನೀಲ ಮುರಗೋಡ ದಂಪತಿಗಳು ತೃತೀಯ ಸ್ಥಾನ ಪಡೆದರು. ಇತ್ತಿಚಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪಡೆದ ಶ್ರೀದೇವಿ ಮುಗುಳಿ ಅವರನ್ನು ಸಮೀತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿಂಗಪ್ಪಾ ಶಾನವಾಡ, ಗುರಯ್ಯಾ ಸರಗಣಾಚಾರಿ ಮಲ್ಲಿಕಾರ್ಜುನ ಮಠದ, ಗುರು ಮಠಪತಿ, ಸುರೇಶ ಅಬ್ಬಿಗೇರಿ, ಮಹೇಂದ್ರ ಗುಡ್ಲಿ, ಮಹಾದೇವ ಅಳ್ಳಮಟ್ಟಿ, ಕುಮಾರ ಸಾಲಿಮಠ, ಆನಂದ ಗಣಾಚಾರಿ, ರಾಹುಲ ಮುರಗೋಡ, ಧನಂಜಯ ಪವಾರ, ಶ್ರೀಶೈಲ ಮುರಗೋಡ, ಶಿವಲಿಂಗ ದೊಡ್ಡಮನಿ,ಸುಭಾ಼ಷ ಪಾಟೀಲ, ರಾಜು ವಾಣಿ, ಮಹಾಲಿಂಗಪ್ಪ ಉಳ್ಳಾಗಡ್ಡಿ ಸೇರಿದಂತೆ ಗಜಾನನ ಮಹಾಮಂಡಳದ ಸದಸ್ಯರು ಉಪಸ್ಥಿತರಿದ್ದರು. ದಿವ್ಯಾ ಮಹಾಲಿಂಗಪೂರ ಹಾಗೂ ಸುರಕ್ಷಾ ಅಳ್ಳಿಮಟ್ಟಿ ನಿರೂಪಣೆ ಮಾಡಿದರು. ಮಲ್ಲು ಗಣಾಚಾರಿ ವಂದಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪ