LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಸಚಿವ  ಸತೀಶ ಜಾರಕಿಹೋಳಿ ವಿರುದ್ದ ವ್ಯವಸ್ಥಿತ ಷಡ್ಯಂತ್ರವಾಗಿದೆ : ಸುಜಾತಾ ಬೇಟೆಗಾರ.

ಹುಕ್ಕೇರಿ.,ಸಚಿವ ಸತೀಶ ಜಾರಕಿಹೋಳಿಯವರ ವಿರುದ್ಧ ವ್ಯವಸ್ಥಿತವಾದ ಪೀತೂರಿ ನಡೆದಿದೆ ಎಂದು ಬೆಳಗಾವಿ ಜಿಲ್ಲಾ ಲಿಂಗಾಯತ ಸಮಾಜದ ಮಹಿಳಾ ಅದ್ಯಕ್ಷೆ ಸುಜಾತಾ ಬೇಟೆಗಾರ ಹೇಳಿದರು.
       ಹುಕ್ಕೇರಿಯಲ್ಲಿ  ಮಾದ್ಯಮಗಳೊಂದಿಗೆ ಮಾತನಾಡುತ್ತಾ  ಸತೀಶ ಜಾರಕಿಹೋಳಿಯವರು ಜ್ಯಾತ್ಯಾತೀತ ರಾಜಕಾರಣಿ ಯಾಗಿದ್ದು ಅವರ ವಿರುದ್ಧ ವ್ಯವಸ್ಥಿತವಾದ ಪೀತೂರಿ ನಡೆಸಿ ಅವರ ಏಳ್ಗೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ, ಇದಕ್ಕೆ ತಕ್ಕ ಉತ್ತರ ಸತೀಶ ಜಾರಕಿಹೋಳಿಯವರು ನೀಡಲಿದ್ದಾರೆ, ವಿದೇಶದಲ್ಲಿ ಮಾಡುವ ವ್ಯವಹಾರಕ್ಕೆ ಸೂಕ್ತ ಧಾಖಲೆ ನೀಡಿ ಹೋರ ಬರಲಿದ್ದಾರೆ ಎಂದರು.
       ಮಂಜುಳಾ ರಾಮಗೋನಟ್ಟಿ ಮಾತನಾಡಿ ಸತೀಶ ಜಾರಕಿಹೋಳಿ ಮೊದಲು ಉದ್ಯಮಿ ನಂತರ ರಾಜಕಾರಣಿ ಆದ್ದರಿಂದ ಅವರು ಮಾಡುವ ಉದ್ಯೋಗ ನ್ಯಾಯಯುತ ಮತ್ತು ಕಾನೂನಿನ ಅಡಿಯಲ್ಲಿ ಇರುತ್ತವೆ ಅದಕ್ಕೆ ತಕ್ಕ  ಧಾಖಲೆ ನೀಡುತ್ತಾರೆ ಎಂದರು.
      ನಂತರ ಹುಕ್ಕೇರಿ ಕೋರ್ಟ ಸರ್ಕಲ್ ಬಳಿ ನೂರಾರು ಅಭಿಮಾನಿಗಳು ಸೇರಿ ಇ ಡಿ ಅಧಿಕಾರಿಗಳ ವಿರುದ್ಧ ಘೋಷನೆ ಕೂಗಿ  ಖಂಡನೆ ಮಾಡಿದರು.
ಈ ಸಂದರ್ಭದಲ್ಲಿ ಜಾರಕಿಹೋಳಿ ಅಭಿಮಾನಿಗಳಾದ ಕರೆಪ್ಪಾ ಗುಡನ್ನವರ, ಸಂತೋಷ ಮುಡಷಿ, ಮಹೇಶ ಹಟ್ಟಿಹೋಳಿ, ವಿಠ್ಠಲ ಮಾದರ, ಮಂಜುಳಾ ರಾಮಗೋನಟ್ಟಿ,  ನಿತೀಶ ಜಾಧವ, ಅನೀಲ ಪಾಟೀಲ,ಸುಜಾತಾ ಹಿರೇಮಠ, ಸುನೀತಾ ಕೋಳವಿ, ಲಕ್ಷ್ಮಣ ಹೂಲಿ, ಕೆಂಪಣ್ಣಾ ಶಿರಹಟ್ಟಿ, ಹಿಡಕಲ್, ಪ್ರಕಾಶ ಮೈಲಾಖೆ, ಕೆ ವೆಂಕಟೆಶ, ದೀಲಿಪ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಕಲಾವಿದ ಆನಂದ ಬಡಿಗೇರ ಅವರು ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿರುವುದು"ಬಡಾಲ ಅಂಕಲಗಿಯಲ್ಲಿ ಕುಂಭೋತ್ಸವ, ಆರತಿ ಪೂಜೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿನೂತನ ಅಧ್ಯಕ್ಷರಾಗಿ ಶ್ರೀಶೈಲ ಗೌಡ ಪಾಟೀಲ್ ಆಯ್ಕೆಸ್ವ ಉದ್ಯೋಗ ಪ್ರೇರಣಾ ಕಾರ್ಯಕ್ರಮ ಸಮಾರೋಪಕುರುಗೋಡಿನಲ್ಲಿ ‘ನನ್ನ ಮೈತ್ರಿ ಋತು ಶಾಲಾ ಹಲೋ ಮೈತ್ರಿ ಕ್ಯಾಂಪ್': ಋತುಚಕ್ರ ನೈರ್ಮಲ್ಯ ಕುರಿತು ಜಾಗೃತಿಆರೋಗ್ಯ ಕಾರ್ಯಕ್ರಮಗಳಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಿ: ಡಾ. ಶೋಭಾ ಸೂಚನೆಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ: ಸೆಪ್ಟೆಂಬರ್ 30 ಕೊನೆಯ ದಿನಸೆ. 25ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಲಾ ಸಂಗಮ ಕನ್ನಡ ಪುಸ್ತಕ ಮಾರಾಟ ಮೇಳ’: ಮಳಿಗೆಗಳಿಗಾಗಿ ಅರ್ಜಿ ಆಹ್ವಾನಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಬಳಸಿ: ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಕರೆಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ: ಡಾ. ಬಸರೆಡ್ಡಿ ಕರೆ