LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.

ಮುಗಳಖೋಡ [೨೪] ಪ್ರತಿಯೊಬ್ಬನ ಮನಸ್ಸು ಚಿತ್ತ ಸುದ್ದಿಯಾಗಿ  ಶಾಂತಿಹೊಂದಿದಾಗ ಜಗತ್ತು ಶಾಂತಿಯುತವಾಗಿ ಸಾಗಲು ಸಾಧ್ಯ ಎಂದು ಹಿಪ್ಪರಗಿ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು. ಸೋಮವಾರ 24 ರಂದು  ಅವರು ಪಟ್ಟಣದ ಇಂಚಗೇರಿ  ಆಶ್ರಮದಲ್ಲಿ    ಸಾಂಪ್ರದಾಯದ ಮಾಧವಾನಂದ ಪ್ರಭುಜೀಯವರ ಮೂರ್ತಿ ಪ್ರತಿಷ್ಠಾಪನೆ  ಐದನೇ  ವರ್ಷಾಚರಣೆಯ ಶ್ರಾವಣ  ಸಾಧನಾ ಸಪ್ತಾಹದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ ಈ ವರ್ತಮಾನ ಕಾಲದಲ್ಲಿ   ಶಾಂತಿ ಇಲ್ಲದೇ ಸಾಗುತ್ತಿರುವ  ಮನುಷ್ಯ  ಜೀವನಕ್ಕೆ ಶಾಂತಿಗಾಗಿ ಸಂಪ್ರದಾಯದ ಎಲ್ಲ ಮಹಾರಾಜರು ಸರಳ ದಾರಿ ತೋರಿಸಿದ್ದಾರೆ ,ಅದು ಸತ್ಯ   ಶೃದ್ಯೆ ವಿಶ್ವಾಸದಿಂದ   ನಿತ್ಯ  ನೇಮ ಉಪಾಷಣೆಯಲ್ಲಿ 
 ನಾವೆಲ್ಲರೂ ನಡೆದು ಕೊಂಡರೆ ಮಲಿನವಾದ ಬದುಕು,ಅನ್ಯಾಯ,ಅಧರ್ಮ,ಮರೆತು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ,ಮನಸ್ಸಿನ ಸುದ್ದಿಗಾಗಿ ಗುರುವಿನ ಮಾರ್ಗ ಮುಖ್ಯ ಅಂತಹ ಸಂಪ್ರದಾಯ ಗುರುಗಳನ್ನು ಪಡೆದ  ಭಾಗ್ಯವಂತರು ನಾವು ಅವರು ತೋರಿಸಿದ ಜ್ಞಾನನೀಡುವ ಇಂತಹ ಶ್ರಾವಣ ಶ್ರವಣ ಸಾಧನ ಸಪ್ತಾಹದಲ್ಲಿ ತನು ಮನ ಧನದಿಂದ ಭಾಗವಹಿಸಿ ನಡೆದುಕೊಂಡಗ   ಜೀವನ ಪಾವನ ವಾಗುತ್ತದೆ ಎಂದು ಆರ್ಶೀವಚನ ನೀಡಿದರು. ಅರವಿಂದ ಮಹಾರಾಜರು  ಸಾಂಪ್ರದಾಯದ ಸತ್ಯ ಸಂದೇಶ ವಾಚನ ಮಾಡಿದರು.ನಂತರ ಮಂಗಳಾರೂತಿಯೊಂದಿಗೆ ಕಾರ್ಯಕ್ರಮ ಮಂಗಳ ಗೊಂಡಿತು.ಮಹಾರಾಜರನ್ನು ಸೇವೆ ಸಲ್ಲಿಸಿದ ಭಕ್ತರನ್ನು ಸತ್ಕರಿಸಲಾಯಿತು. ನಂತರ ದಾಸೋಹ ಸೇವೆಯೊಂದಿಗೆ  ವೈಭವದಿಂದ ವರ್ಷಾಚರಣೆ ಆಚರಿಸಲಾಯಿತು. ಸಂಗಪ್ಪ ಜಂಬಗಿ, ಕೃಷ್ಣ ಕುಲಕರ್ಣಿ, ವಿನೋಬಾ ಜಂಬಗಿ, ಮುಕುಂದ ಯಡವಣ್ಣವರ ,ಶಿವಜ್ಜ ಜಂಬಗಿ, ಮಹಾದೇವ ಬಾಳೋಜಿ, ಅಪ್ಪಾಸಾಹೇಬ ಯರಡೆತ್ತಿ , ಶಿವಸಂಗಯ್ಯ ಹಿರೇಮಠ,  ಸುರೇಶ ಜಂಬಗಿ, ಸಿದ್ದಪ್ಪ ಜತ್ತಿ ,ಅಲ್ಲಪ್ಪ ಬೆಳಗಲಿ ,ಪರಪ್ಪ ಹಾಲೊಳ್ಳಿ, ಸದಾಶಿವ ಬೆಳಗಲಿ, ಮುತ್ತಪ್ಪ ಹುಕ್ಕೇರಿ ,ಮಲ್ಲಪ್ಪ ತೇಲಿ, ಯಲ್ಲಾಲಿಂಗ ಮುಧೋಳ, ಲಕ್ಷ್ಮಣ್ಣ ಗೋಕಾಕ ,ಮಲ್ಲೇಶ ಮುಧೋಳ ಹಾಗೂ 
ಸಾಂಪ್ರದಾಯದ ಸಕಲಸದ್ಭಕ್ತರು ಇದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 *ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ರೆಡ್ಡಿಯವರಿಗೆ ಗೌರವ, ಸನ್ಮಾನ,,* 15 ವರ್ಷಗಳ ಬಳಿಕ ಮಾರಿಹಾಳದಲ್ಲಿ ಮಹಾಲಕ್ಷ್ಮಿ ಜಾತ್ರೆ: ಜಾತ್ರೆಯ ಸಿದ್ಧತೆ, ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಸಭೆನಾಳೆ ಶ್ರೀ ದ್ಯಾಮವ್ವ, ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ: ರಾಜು ಖಾನಪ್ಪನವರಮಾಧ್ಯಮ ಮಿತ್ರರು ಕ್ರೀಡೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಕೊಪ್ಪಳ ತಾ.ಪಂ. ಇಒ ಎತ್ತಂಗಡಿಗೆ ಆಗ್ರಹಿಸಿ ಆ. 31ಕ್ಕೆ ಬೃಹತ್ ಪ್ರತಿಭಟನೆಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳಸಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ 13,53,946 ಮತದಾರರ ಕರಡು ಪಟ್ಟಿ ಪ್ರಕಟ30ರಂದು  ಶ್ರೀ ಬಾಳುಮಾಮಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು  : ಮಹಾಂತೇಶ ದೊಡ್ಡಗೌಡರ