LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಘಟಪ್ರಭಾದಲ್ಲಿ ನೂಲ ಚಂದಯ್ಯ ಅವರ ಜಯಂತಿ 

 ಘಟಪ್ರಭಾ. ಪಟ್ಟಣದ  ಭಜಂತ್ರಿ ಸಮಾಜದ ವತಿಯಿಂದ ನೂಲ ಚಂದಯ್ಯ ಅವರ ಜಯಂತಿಯನ್ನು ಮತ್ತು ಕರೆಮ್ಮಾ ದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ
 ಸಾನಿಧ್ಯವನ್ನು ಹೊಸ ಮಠದ ಪೂಜ್ಯ ಶ್ರೀ  ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
       ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ನೂಲ ಚಂದಯ್ಯ ಅವರ ಇತಿಹಾಸವನ್ನು ಸುಂದರವಾಗಿ ವಿವರಿಸಿದರು.
         ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಲ್ಲಾಪುರ ಅರ್ಬನ್ ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ,  ಯುವ ನಾಯಕ ನಾಗರಾಜ ಜಂಬ್ರಿ  ದಲಿತರ ಪರ ಹೋರಾಟಗಾರರಾದ ಅರ್ಜುನ ಗಂಡವ್ವಗೋಳ,ಕೃಷ್ಣಾ ಗಂಡವ್ವಗೋಳ, ಭಜಂತ್ರಿ ಸಮಾಜದ ಹಣಮಂತ ಭಜಂತ್ರಿ,ಅಶೋಕ ಭಜಂತ್ರಿ, ಪರಸಪ್ಪಾ ಬಜಂತ್ರಿ, ಯಲ್ಲಪ್ಪ ಭಜಂತ್ರಿ ಸೇರಿದಂತೆ ಸರ್ವ ಸಮಾಜಗಳ ಮುಖಂಡರು  ಭಾಗವಹಿಸಿ ದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಲೂಕಿನಾದ್ಯಂತ ರಾಖಿ ಕಟ್ಟಿದ ಸಹೋದರಿಯರು*ಬೆಳಗಾವಿ ಹವ್ಯಕ ಸಂಘದಿಂದ ಭಕ್ತಿಭಾವದ ಯಜ್ಞೋಪವೀತ ಧಾರಣೆ, ರಕ್ಷಾ ಬಂಧನ ಕಾರ್ಯಕ್ರಮ*ನೀಲವ್ವ ಲಕ್ಕಪ್ಪ ಧೋನಿ ನಿಧನ.ನುಲಿಯ ಚಂದಯ್ಯನವರ ಕಾಯಕದ ಆದರ್ಶಗಳು ಸಮಾಜಕ್ಕೆ ದಾರಿದೀಪ: ಐ.ಜಿ. ಸನದಿಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಹೋರಾಟ-ಕೂಚಬಾಳವಿಜೃಂಭಣೆಯಿಂದ ಶ್ರೀ ಶಿವಶರಣ ನೂಲಿ ಚಂದಯ್ಯನವರ ಜಯಂತಿ ಆಚರಣೆಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶೆ,ತಹಶೀಲ್ದಾರ್‌ರಿಂದ ಆಕಸ್ಮಿಕ ಭೇಟಿಝಳಕಿ : ಅಣ್ಣ ನನ್ನ ಮಾನ, ಪ್ರಾಣ ರಕ್ಷಣೆ ಕೊಡುವ ಸಂಕೇತ ರಕ್ಷಾ ಬಂಧನ ರಾಘವೇಂದ್ರ ಕಾಪಸೆ.·  ಇಂಡಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ತಹಶೀಲ್ದಾರ್‌ಗೆ ರೈತ ಸಂಘ ಮನವಿಕೊಪ್ಪಳ ಸಿಟಿ ಹೊರವಲಯದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳ ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿಗಳು