ನೇಸರಗಿ. ಗ್ರಾಮದ ನಿವಾಸಿ ನೀಲವ್ವ ಲಕ್ಕಪ್ಪ ಧೋನಿ (76) ಇವರು ಶುಕ್ರವಾರದಂದು ಹೃದಯಾಘಾತದಿಂದ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.