LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಮಾರುತಿ ಮಾಂಗ ಅವರಿಗೆ ಪಿಎಚ್.ಡಿ ಪ್ರದಾನ

 

ಬೆಳಗಾವಿ: ಸಂಕೇಶ್ವರದ ಎಸ್.ಡಿ.ವ್ಹಿ.ಎಸ್ ಸಂಘದ ಶ್ರೀ ಶಿವರುದ್ರೇಶ್ವರ ಕಲಾ ಮತ್ತು ಪಟ್ಟಣ ಪಂಚಾಯತ್ ವಿಜ್ಞಾನ ಮಹಾವಿದ್ಯಾಲ, ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಕಿತ್ತೂರ್ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಂಶೋಧನಾ ವಿದ್ಯಾರ್ಥಿ ಮಾರುತಿ ಮಾಂಗ ಸಮಾಜಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ
ಪಿಎಚ್‌.ಡಿ ಪ್ರದಾನ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಮಾಜಶಾಸ್ತ್ರ ವಿಷಯದಲ್ಲಿ “ಇನಫಾರ್ಮೆಶನ್ ಸೊಸೈಟಿ ಆ್ಯಂಡ ರೂರಲ್ ಡೆವಲಪಮೆಂಟ್ : ಎ ಸೊಶಿಯಾಲಾಜಿಕಲ್ ಸ್ಟಡಿ ಆಫ್ ಇಂಪ್ಯಾಕ್ಟ ಆಫ್ ಐ.ಸಿ.ಟಿ ಆನ್ ರೂರಲ್ ಸೊಸೈಟಿ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್. ಡಿ ಪದವಿ ಪ್ರದಾನ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ
ಹಿರಿಯ ಪ್ರಾಧ್ಯಾಪಕರಾದ ಪ್ರೊ. ಚಂದ್ರಿಕಾ ಕೆ.ಬಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡಿಸಲಾಗಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಆಸೆ ತೋರಿಸಿ ಭೂಮಿ ಕಬಳಿಕೆ ಯತ್ನ: ಮಡುಸಾಹುಕಾರ ಆರೋಪ*ಶಾಸಕ ನಿಖಿಲ್ ಕತ್ತಿ ಹೇಳಿಕೆಗೆ ಖಡಕ್ ಕೌಂಟರ್ ಕೊಟ್ಟ ಸಂಸದೆ ಪ್ರಿಯಂಕಾ ಜಾರಕಿಹೊಳಿ*ಬೆಳಗಾವಿ ಗ್ರಾಮೀಣ ಕ್ಷೇತ್ರದ 366 ದೇವಸ್ಥಾನಗಳಿಗೆ 3 ಕಂತಿನ ಹಣ ವಿತರಿಸಿದ ಹೆಬ್ಬಾಳಕರ.  ಶಾಸಕ ಅಪ್ಪಾಜಿ ನಾಡಗೌಡರ ಮನವಿಗೆ ಸರ್ಕಾರ ಸ್ಪಂದನೆ: ಇಂದಿನಿಂದ ಕೆರೆಗಳಿಗೆ ನೀರುವನ್ಯಜೀವಿ ಬೇಟೆ ಶಿಕ್ಷಾರ್ಹ ಅಪರಾಧ: ಇಂಡಿ ಅರಣ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಜಾಗೃತಿ"ನಾನು ಶಾಸಕನಾಗಿ ಬಂದಿಲ್ಲ, ಮಠದ ಭಕ್ತನಾಗಿ ಬಂದಿದ್ದೇನೆ" – ಯಶವಂತರಾಯಗೌಡ ಪಾಟೀಲಇಂಡಿಯಲ್ಲಿ ಶಿರಸಂಗಿ ಲಿಂಗರಾಜರ ವೃತ್ತ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಶಂಕುಸ್ಥಾಪನೆ ಕಬಡ್ಡಿ ಆಟ ಒಂದು ನಾಣ್ಯದ ಎರಡು ಮುಖವಿದ್ದಂತೆ :ಸಿದ್ದಣ ದುರದುಂಡಿ     ಸಮಾಜಮುಖಿಯಾದ ಯುವ ಶಕ್ತಿಯಿಂದ ಮಾತ್ರವೇ ಸಮೃದ್ಧ ಗ್ರಾಮಗಳ ನಿರ್ಮಾಣ ಸಾಧ್ಯ- ಡಾ. ಆರ್.ಬಿ. ಪಾಟೀಲ.ಮಾರುತಿ ಮಾಂಗ ಅವರಿಗೆ ಪಿಎಚ್.ಡಿ ಪ್ರದಾನ