LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ದರೂರು ಶ್ರೀ ವೀರಭದ್ರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹುಂಡಿ ಎಣಿಕೆ 5,07,662/ ರೂ ಸಂಗ್ರಹ

ಬಳ್ಳಾರಿ. ಮಾ. 09.. ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹುಂಡಿಯನ್ನು ಇಂದು ತೆಗೆಯಲಾಗಿದ್ದು ಅದರಲ್ಲಿ 5,07,662/ ರೂ ಸಂಗ್ರಹವಾಗಿದೆ ಎಂದು ಸೆಲ್ವಮಣಿ ತಿಳಿಸಿದ್ದಾರೆ


ಈ ದಿನ  ಬೆಳಿಗ್ಗೆ 11ಗಂಟೆಗೆ ಬಳ್ಳಾರಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯಾದ  ಸೇಲ್ವಮನಿ, ಇವರು ದರೂರು ವೀರಭದ್ರ  ಸ್ವಾಮಿ ಪುಣ್ಯಕ್ಷೇತ್ರದ ಹುಂಡಿಗಳ ಬೀಗದ ಕೀಲಿಗಳನ್ನು  ದೇವಸ್ಥಾನದ ಪ್ರಧಾನ ಅರ್ಚಕರ ವ್ಯವಸ್ಥಾಪನ ಸಮಿತಿಯ ಹಾಗು ಭಕ್ತರ ಸಮ್ಮುಖದಲ್ಲಿ  ಕರೂರು ಕರ್ನಾಟಕ ಗ್ರಾಮೀಣ ಬ್ಯಾಂಕಿನವರ ಮತ್ತು ಸಿರಿಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ  ಎಲ್ಲಾ ಹುಂಡಿಗಳ  ಕೀಲಿಗಳನ್ನು ತೆಗೆದು ಹಣವನ್ನು ಸಂಪೂರ್ಣವಾಗಿ ಎಣಿಕೆ ಮಾಡಲಾಗಿ  ಸಂಗ್ರಹ ಗೊಂಡ  507,662/ರೂಪಾಯಿಗಳನ್ನು ಕರೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪುಣ್ಯ ಕ್ಷೇತ್ರದ ಖಾತೆಗೆ ಜಮೆ ಮಾಡಲಾಯಿತು.


 ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಗೌಡ,

 ಮತ್ತು ಕಾರ್ಯದರ್ಶಿ ಟೀ. ವೀರನಗೌಡ.

 ಸಮಿತಿ ಸದಸ್ಯರು, ಮತ್ತು

 ಪೂಜಾರಿ ವೀರೇಶಯ್ಯ ಸ್ವಾಮಿ, ತಳವಾರ್ ದುರ್ಗಣ್ಣ  , ಬಡಿಗೇರ ಪಂಪಾಪತಿ, ಕೆಂಪಣ್ಣನವರ ವೀರೇಶ್ ನಾಯಕ್ , ಕುರುಬರ ಪೂಜಾರಿ ಮಲ್ಲಯ್ಯ ,ಮರಿಬಸಪ್ಪ ನಾಯಕ,ವಿನೋದ್ ಗೌಡ, ಮೇಟಿ ಪಂಪನಗೌಡ , ಲೆoಕೆರ್  ಕಲ್ಲಪ್ಪ ನಾಯಕ, ಎಂ.ವೀರಭದ್ರ ನಾಯಕ್, ಕುರುಬರ ಆಗ್ಲೂರಪ್ಪ , ತಿಪ್ಪೇರುದ್ರ ಗೌಡ, ತಳವಾರ್ ಉಮೇಶ್ ನಾಯಕ್, ದೇವಟ್ಟಿಗೆ ಮಲ್ಲಿಕಾರ್ಜುನ, ಕೆ. ವೀರೇಶ್ ನಾಯಕ್, ಕೆಂಪಣ್ಣನವರ ರುದ್ರ ನಾಯಕ್

 ಸೇರಿದಂತೆ ಹಲವಾರು ಜನ ಭಕ್ತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ