Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಬಾವಸಾರ ಬ್ಯಾಂಕಿನ ನೂತನ ಅಧ್ಯಕ್ಷ ಅರವಿಂದ ಹಂಚಾಟೆ ಅವರಿಗೆ ಸನ್ಮಾನ


ತಾಳಿಕೋಟೆ: ಸ್ಥಳೀಯ ಬಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅರವಿಂದ ಹಂಚಾಟೆ ಅವರನ್ನು ಶ್ರೀ ಪಂಚಾಚಾರ್ಯ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಸಂಗಯ್ಯ ಮುತ್ಯಾ ಹಾಗೂ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
     ಈ ಸಂದರ್ಭದಲ್ಲಿ ಗಣ್ಯರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಜವಾಬ್ದಾರಿ ವಹಿಸಿಕೊಂಡಿರುವ ಅರವಿಂದ ಹಂಚಾಟೆ ಅವರು ಬ್ಯಾಂಕಿನ ಅಭಿವೃದ್ಧಿ, ಗ್ರಾಹಕರ ವಿಶ್ವಾಸ ಗಳಿಕೆ ಹಾಗೂ ಸಹಕಾರಿ ತತ್ವಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಆಡಳಿತ ನೀಡಲಿ. ಅವರ ನಾಯಕತ್ವದಲ್ಲಿ ಬ್ಯಾಂಕ್ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.
       ಈ ವೇಳೆ ಶ್ರೀ ಪಂಚಾಚಾರ್ಯ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರಾದ ಪಂಚಾಕ್ಷರಯ್ಯ ಹಿರೇಮಠ, ಮಲ್ಲಯ್ಯ ಸಾಲಿಮಠ, ಚಿನ್ನಯ್ಯ ಹಿರೇಮಠ, ಮಾಂತಯ್ಯ ಮಠ, ಈರಯ್ಯ ಹಿರೇಮಠ, ಮಲ್ಲಯ್ಯಮುತ್ಯಾ ಮಿಣಜಗಿ, ಹಾಗೂ ಬಂಟನೂರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ನಿಂಗಣ್ಣ ಹವಾಲ್ದಾರ ಉಪಸ್ಥಿತರಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾವಸಾರ ಬ್ಯಾಂಕಿನ ನೂತನ ಅಧ್ಯಕ್ಷ ಅರವಿಂದ ಹಂಚಾಟೆ ಅವರಿಗೆ ಸನ್ಮಾನಇಂದು ಮಿಣಜಗಿ ಶ್ರೀ ಗುರುಪಾದೇಶ್ವರ ರಥೋತ್ಸವನಗರದಲ್ಲಿ ಹಣತೆ ಖರೀದಿಗೆ ಮುಗಿಬಿದ್ದ ಮಹಿಳೆಯರುಕೊಲ್ಲಾಪುರದ ಮಹಾಲಕ್ಷ್ಮೀ ಹಾಗೂ ಜ್ಯೋತಿಬಾ ದೇವರ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್ಸರ್ಕಾರ ಸತತವಾಗಿ ರೈತರಿಗೆ  ಅನ್ಯಾಯ ಮಾಡಿದೆ,ರೈತರ ಹೋರಾಟದ ಫಲ 3600/- ರೂ ಮೊದಲ ಕಂತು ನಿಗದಿ.ಮಹಿಳಾ ಸ್ಪಂದನ ಕಾರ್ಯಕ್ರಮ ಆಯೋಜನೆ ಕಡ್ಡಾಯ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿ : ನಾಗಲಕ್ಷ್ಮಿ ಚೌಧರಿಜೆಡಿಎಸ್‌ನ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾಗಿ ವಿಠ್ಠಲ ಗಡ್ಡಿ ನೇಮಕಮಹಿಳಾ ಸಮಸ್ಯೆಗಳ ನಿರ್ಲಕ್ಷ್ಯ ಸಹಿಸುವುದಿಲ್ಲ: ನಾಗಲಕ್ಷ್ಮೀ ಚೌಧರಿಪಿ ಕೆ ಪಿ ಎಸ್ ವಕ್ಕುಂದ ಅಧ್ಯಕ್ಷರಾಗಿ ಗಜದಂಡ ಮಲ್ಲೇಶಪ್ಪ ಸುತಗಟ್ಟಿ ಮೂರನೇ ಬಾರಿಗೆ ಅವಿರೋಧ ಆಯ್ಕೆ – ಉಪಾಧ್ಯಕ್ಷರಾಗಿ ಬಸನಗೌಡ ಹುಲೆಪ್ಪನವರ ಪ್ರಥಮ ಬಾರಿಗೆ ಅವಿರೋಧ ಆಯ್ಕೆಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶಸೇವೆಗೆ ಆಕರ್ಷಿತರಾಗಲು ನಿರ್ಧಾರ ಸಹಕಾರಿ: ಜಗದೀಶ ಪೂಜೇರಿ