ಬಳ್ಳಾರಿ. ಆ. 24:: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಿಂದ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ 16 ವರ್ಷದೊಳಗಿನ ಪುರುಷರ ಜೂನಿಯರ್ ಹಾಕಿ ಪಂದ್ಯಾವಳಿ ನಡೆಯಲಿದೆ ಸಯ್ಯದ್
ಸೈಫವುಲ್ಲಾ, ತಿಳಿಸಿದರು.
ಅವರು ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರದಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಹಾಕಿ ಪಂದ್ಯಾವಳಿ ಕುರಿತು ವಿವರ ನೀಡಿದರು.
ಈ ಪಂದ್ಯಾವಳಿಯು ಕರ್ನಾಟಕ ಹಾಕಿ ಅಸೋಸಿಯೇಷನ್ ಸಹಕಾರ ದಿಂದ ಬಳ್ಳಾರಿ ಜಿಲ್ಲಾ
ಹಾಕಿ ಅಸೋಸಿಯೇಷನ್ ಇಲ್ಲಿಯ ಜಿಲ್ಲಾ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಿದೆ ಎಂದು ಬಳ್ಳಾರಿ ಜಿಲ್ಲಾ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಸಯ್ಯದ್
ಸೈಫವುಲ್ಲಾ,ಕಾರ್ಯದರ್ಶಿ ಶಾಶವಲಿ ನಾಲಬಂದ್ ಮಾಹಿತಿ ನೀಡಿದ ಅವರು ಇದು ಬಳ್ಳಾರಿಯಲ್ಲಿ ನಡೆಯುತ್ತಿರುವ ಮೂರನೆಯ ರಾಜ್ಯಮಟ್ಟದ ಪಂದ್ಯಾವಳಿಯಾಗಿದ್ದು ಪ್ರತಿದಿನ ಬೆಳಿಗ್ಗೆ ಎರಡು ಪಂದ್ಯಗಳು ಸಂಜೆ ಎರಡು ಪಂದ್ಯಗಳು ನಡೆಯಲಿವೆ ಎಂದು ವಿವರಿಸಿದರು.
ಕ್ರೀಡಾ ಆಸಕ್ತರು ಈ ಪಂದ್ಯಾವಳಿಯನ್ನು ನೋಡಿ ಹಾಕಿ ಆಟಗಾರರನ್ನು ಪ್ರೋತ್ಸಾಹಿಸಬೇಕೆಂದು ನಗರದ ಕ್ರೀಡಾಸಕ್ತರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ. ನೂರ್ ಮಹಮ್ಮದ್ ,ರವಿ ,