ಮಹಾಲಿಂಗಪುರ: ಸ್ಥಳೀಯ ನಿವಾಸಿ, ಹೊಸ ದಿಗಂತ ಪತ್ರಿಕೆಯ ವರದಿಗಾರ, ರಾ?ತ್ಥಾನ ಪರಿ?ತ್ ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಇವರಿಗೆ ರಾ?ತ್ಥಾನ ಪರಿ?ತ್ತಿನ ಬಾಗಲಕೋಟ ಜಿಲ್ಲಾ ಸಹ ಸಂಚಾಲಕರಾಗಿ ಜವಾಬ್ದಾರಿ ನೀಡಲಾಗಿದೆ.
ಜವಾಬ್ದಾರಿ ನೀಡಿದ ರಾಜ್ಯ ಸಂಚಾಲಕ ಬಸವರಾಜ ಟಿ.ಎಸ್. ರಾ?ತ್ಥಾನ ಪರಿ?ತ್ತಿನ ಶಿಕ್ಷಣ , ಸಾಹಿತ್ಯ, ಆರೋಗ್ಯ, ಸೇವಾ ಕಾರ್ಯಗಳಲ್ಲಿ ನಿರಂತರ ತೊಡಗಿ ಜಿಲ್ಲೆಯಾದ್ಯಂತ ಯಶಸ್ವಿಗೊಳಿಸಲು ಸಂಘಟನೆ, ಆಯೋಜನೆ, ಅನು?ನದೊಂದಿಗೆ ರಾ?ತ್ಥಾನ ಪರಿ?ತ್ತಿನ ೬೦ ನೇ ವ?ಚರಣೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ೧೦೦ನೇ ವ?ಚರಣೆ ಸಂದರ್ಭದ ಯೋಜನೆಗಳು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅವಿರತ ಶ್ರಮಿಸಲು ತಿಳಿಸಿದ್ದಾರೆ. ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ ಜವಾಬ್ದಾರಿ ಹಸ್ತಾಂತರಿಸಿದರು.
